ETV Bharat / state

ಕಳೆದುಕೊಂಡಿದ್ದ ಮೊಬೈಲ್​​ಗಳನ್ನು ಮಾಲೀಕರಿಗೆ ಒಪ್ಪಿಸಿದ ಗದಗ ಪೊಲೀಸರು - ಮೊಬೈಲ್ ಕಳ್ಳತನ ಪ್ರಕರಣ

ಮೊಬೈಲ್ ಕಳ್ಳತನ ಪ್ರಕರಣದಡಿ ಕಾರ್ಯ ಚುರುಕುಗೊಳಿಸಿದ ಗದಗ ಪೊಲೀಸರು 1 ಲಕ್ಷದ 60 ಸಾವಿರ ಮಾಲ್ಯದ ವಿವಿಧ ಕಂಪನಿಗಳ ಒಟ್ಟು 16 ಮೊಬೈಲ್​​ಗಳನ್ನು ಪತ್ತೆ ಹಚ್ಚಿದ್ದಾರೆ. ಸದ್ಯ ಎಲ್ಲಾ ಮೊಬೈಲ್​ಗಳನ್ನು ಅದರ ಮಾಲೀಕರಿಗೆ ಒಪ್ಪಿಸಿದ್ದಾರೆ.

Mobile robbery case
Mobile robbery case
author img

By

Published : Jul 25, 2020, 6:03 PM IST

ಗದಗ: ಮೊಬೈಲ್ ಕಳೆದುಕೊಂಡು ಪೇಚಾಡಿದ್ದ ಜನರಿಗೆ ಅವರ ಮೊಬೈಲ್​​ಗಳನ್ನು ಹುಡುಕಿ ಅವನ್ನು ಮಾಲೀಕರಿಗೆ ಗದಗ ಪೊಲೀಸರು ಒಪ್ಪಿಸಿದ್ದಾರೆ.

ಪೊಲೀಸರ ಈ ಕಾರ್ಯ ಮೊಬೈಲ್ ಮಾಲೀಕರ ಮೆಚ್ಚುಗೆಗೆ ಕಾರಣವಾಗಿದೆ. ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಅಂದಾಜು 1 ಲಕ್ಷದ 60 ಸಾವಿರ ಮಾಲ್ಯದ ವಿವಿಧ ಕಂಪನಿಗಳ ಒಟ್ಟು 16 ಮೊಬೈಲ್ ಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಜೊತೆಗೆ ದೂರು ನೀಡಿದ್ದ ಮೊಬೈಲ್ ಮಾಲೀಕರನ್ನು ಕರೆಸಿ ಅವರವರ ಮೊಬೈಲ್ ಗಳನ್ನು ಅವರಿಗೆ ಒಪ್ಪಿಸಿದ್ದಾರೆ.

ನಗರ ಠಾಣೆ ಪೊಲೀಸರ ಈ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಹಾಗೂ ಮೊಬೈಲ್​​ಗಳನ್ನು ಕಳೆದುಕೊಂಡು ಅವುಗಳನ್ನು ಮರಳಿ ಪಡೆದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.