ETV Bharat / state

ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸಿದ ಶಾಸಕ - undefined

ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸುವ ಮೂಲಕ ಶಾಸಕ ಹೆಚ್​.ಕೆ ಪಾಟೀಲ್​ ಮಕ್ಕಳಂತಾದರು.

ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸಿದ ಶಾಸಕ
author img

By

Published : Jun 18, 2019, 4:40 AM IST

ಗದಗ: ನಗರದ ಎಸ್.ಎಮ್​. ಕೃಷ್ಣಾ‌ ನಗರದಲ್ಲಿ ಸೋಮವಾರ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಶಾಸಕ ಹೆಚ್. ಕೆ.‌ ಪಾಟೀಲ್ ವೀಕ್ಷಣೆ ಮಾಡಿದರು.

ಈ ವೇಳೆ ಅಲ್ಲಿಯೇ ಇದ್ದ ಮಕ್ಕಳು ಗಾಳಿಪಟ ಹಾರಿಸ್ತಿದ್ರು. ಇದನ್ನು ಕಂಡ ಶಾಸಕ ಹೆಚ್. ಕೆ. ಪಾಟೀಲ್ ತಾವೂ ಸಹ ಆ ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸಿ ಸಂಭ್ರಮಿಸಿದರು. ಶಾಸಕರ ಸಂಭ್ರಮ ಕಂಡು ಅಲ್ಲಿಯೇ ನೆರೆದಿದ್ದ ಅವರ ಅಭಿಮಾನಿಗಳೂ ಸಹ ಸಂತಸಪಟ್ಟರು.

Intro:
ಗದಗ :-

ಆಂಕರ್-ಗದಗ ಶಾಸಕ ಎಚ್ ಕೆ ಪಾಟೀಲ್ ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸೋ‌ ಮೂಲಕ ತಾವೂ ಕೆಲಹೊತ್ತು ಮಕ್ಕಳಾಗಿದ್ದ ಘಟನೆ ನಡೆದಿದೆ. ಇಂದು ಗದಗನ ಎಸ್ ಎಸ್ ಕೃಷ್ಣಾ‌ ನಗರದಲ್ಲಿ ವಿವಿಧ ಕಾಮಗಾರಿಗಳ ಪ್ರಗತಿಯನ್ನು ಶಾಸಕ ಎಚ್ ಕೆ‌ ಪಾಟೀಲ್ ವೀಕ್ಷಣೆ ಮಾಡಿದ್ರು. ಈ ವೇಳೆ ಅಲ್ಲಿಯೇ ಇದ್ದ ಮಕ್ಕಳು ಗಾಳಿಪಟ ಹಾರಿಸ್ತಿದ್ರು. ಇದನ್ನು ಕಂಡ ಶಾಸಕ ಎಚ್ ಕೆ ಪಾಟೀಲ್ ತಾವೂ ಸಹ ಆ ಮಕ್ಕಳೊಂದಿಗೆ ಬೆರೆತು ಗಾಳಿಪಟ ಹಾರಿಸಿ ಸಂಭ್ರಮಿಸಿದ್ರು. ಶಾಸಕರ ಸಂಭ್ರಮ ಕಂಡು ಅಲ್ಲಿಯೇ ನೆರೆದಿದ್ದ ಅವರ ಅಭಿಮಾನಿಗಳೂ ಸಹ ಸಂತಸಪಟ್ಟರು.

Body:ಗದಗConclusion:ಗದಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.