ETV Bharat / state

ಗದಗ: ಕಾಂಗ್ರೆಸ್ ಯುವ ನಾಯಕ ಕೊರೊನಾಗೆ ಬಲಿ - ಕಾಂಗ್ರೆಸ್ ಯುವ ನಾಯಕ ಕೊರೊನಾಗೆ ಬಲಿ

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಕಾಂಗ್ರೆಸ್ ಯುವ ನಾಯಕ ಮಹಾಂತೇಶ್, ಅಸ್ತಮಾ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ನಿನ್ನೆ ಮೃತಪಟ್ಟಿದ್ದಾರೆ.

ಕೊರೊನಾಗೆ ಬಲಿ
ಕೊರೊನಾಗೆ ಬಲಿ
author img

By

Published : Jun 5, 2021, 4:43 PM IST

Updated : Jun 5, 2021, 7:29 PM IST

ಗದಗ: ಕೊರೊನಾ ಚಿಕಿತ್ಸೆ ಫಲಕಾರಿಯಾಗದೇ ಕಾಂಗ್ರೆಸ್ ಯುವ ನಾಯಕ ಮಹಾಂತೇಶ್ ಬೆಳದಡಿ ಮೃತಪಟ್ಟಿದ್ದಾರೆ.

ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಕೊರೊನಾ ಚಿಕಿತ್ಸೆ ಪಡೆಯುತ್ತಿದ್ದ ಮಹಾಂತೇಶ್, ಅಸ್ತಮಾ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ನಿನ್ನೆ ಮೃತಪಟ್ಟರು. ಮೃತರ ಪಾರ್ಥಿವ ಶರೀರವನ್ನು ಇಂದು ಆ್ಯಂಬುಲೆನ್ಸ್​ ಮೂಲಕ ಗದುಗಿದೆ ತರಲಾಗಿದೆ.

ಅಂತಿಮ ಸಂಸ್ಕಾರಕ್ಕೆ ತಂಡೋಪ ತಂಡವಾಗಿ ಜನ

ಕೊರೊನಾ ನಿಯಮ ಉಲ್ಲಂಘನೆ:

ಮಹಾಂತೇಶ್ ಬೆಳದಡಿ ಅಂತಿಮ ಸಂಸ್ಕಾರಕ್ಕೆ ತಂಡೋಪ ತಂಡವಾಗಿ ಜನ ಸೇರಿ, ಲಾಕ್​ಡೌನ್ ನಿಯಮ ಮುರಿದಿದ್ದಾರೆ. ಬೆಳದಡಿ ಅವರ ಮನೆ ಬಳಿ ಆ್ಯಂಬುಲೆನ್ಸ್ ಬರ್ತಿದ್ದಂತೆ ನೂರಾರು ಜನ ಸೇರಿದರು. ರಸ್ತೆಯಲ್ಲೇ ನಿಂತಿದ್ದ ಪೊಲೀಸರು ನೋಡಿಯೂ ನೋಡದಂತೆ ಸುಮ್ಮನಾಗಿದ್ದರು. ಜನ ಸಾಮಾಜಿಕ ಅಂತರ ಮರೆತು ಮಾಸ್ಕ್ ಹಾಕದೇ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.

Last Updated : Jun 5, 2021, 7:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.