ETV Bharat / state

ಈಟಿವಿ ಭಾರತ ಗುರುತಿಸಿದ್ದ ಪ್ರತಿಭೆಗೆ ಒಲಿದ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌ ಪ್ರಶಸ್ತಿ.. - ಬಾಲಕನ ವಿಶೇಷ ಪ್ರತಿಭೆ

ನಮ್ಮ ಮಗನಿಗಿರುವ ಈ ವಿಶೇಷ ನೆನಪಿನ ಶಕ್ತಿಯಿಂದ ಅವನನ್ನು ಈಟಿವಿ ಭಾರತ ಗುರುತಿಸಿ ಮೊದಲ ಬಾರಿಗೆ ಸುದ್ದಿ ಮಾಡಿತ್ತು. ಸದ್ಯ ಅವನ ಪ್ರತಿಭೆ ಇಡೀ ಜಗತ್ತಿಗೆ ಗೊತ್ತಾಗಿದೆ..

ಕರ್ನಾಟಕ ಬುಕ್ ರೆಕಾರ್ಡ್
ಕರ್ನಾಟಕ ಬುಕ್ ರೆಕಾರ್ಡ್
author img

By

Published : Oct 3, 2020, 8:11 PM IST

ಗದಗ : ಫೆಬ್ರವರಿ 19 ರಂದು ಅರಳು ಹುರಿದಂತೆ ಗಣ್ಯೋತ್ತಮರ ಇತಿಹಾಸ ತೆರೆದಿಡೋ ಚತುರ.. ಮಿನಿ ಕಂಪ್ಯೂಟರ್​​​ ಎಂದೇ ಖ್ಯಾತಿ ಈತ! ಎಂಬ ಶೀರ್ಷಿಕೆ ಅಡಿಯಲ್ಲಿ ಗದಗ ಹುಡ್ಕೋ ಕಾಲೋನಿ ನಿವಾಸಿ ಅಥರ್ವ ಖಟವಟೆ ಎಂಬ ಬಾಲಕನ ವಿಶೇಷ ಪ್ರತಿಭೆ ಗುರ್ತಿಸಿ ಈಟಿವಿ ಭಾರತ ಮೊದಲಿಗೆ ಸುದ್ದಿ ಮಾಡಿತ್ತು. ಈಗ ಅದೇ ಬಾಲಕನಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ಸ್‌​ನಲ್ಲಿ ಈತನ ಪ್ರತಿಭೆ ದಾಖಲಾಗಿದೆ.

ಅಥರ್ವ ಖಟವಟೆ ಸುಮಾರು 1,500ಕ್ಕೂ ಹೆಚ್ಚು ಗಣ್ಯಮಾನ್ಯರ ಹೆಸರುಗಳನ್ನು ಅವರ ಹುಟ್ಟಿದ ದಿನಾಂಕ ಮತ್ತು ಅವರ ಪತ್ನಿ, ಮಕ್ಕಳ ಹುಟ್ಟಿದ ದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ಪಟಪಟನೆ ಪ್ರಶ್ನೆಗೆ ತಕ್ಕಂತೆ ಉತ್ತರ ಕೊಡ್ತಾನೆ. ಈತನಿಗೆ ಒಲಿದ ಈ ವಿಶೇಷ ಪ್ರಶಸ್ತಿಯಿಂದ ಅವರ ಪೋಷಕರು ಫುಲ್ ಖುಷ್ ಆಗಿದ್ದಾರೆ.

ಬಾಲಕನ ವಿಶೇಷ ಪ್ರತಿಭೆ ಗುರುತಿಸಿದ ಕರ್ನಾಟಕ ಬುಕ್ ರೆಕಾರ್ಡ್ಸ್‌

ಇದನ್ನೂ ನೋಡಿ : ಅರಳು ಹುರಿದಂತೆ ಗಣ್ಯೋತ್ತಮರ ಇತಿಹಾಸ ತೆರೆದಿಡೋ ಚತುರ... ಮಿನಿ ಕಂಪ್ಯೂಟರ್​​​ ಎಂದೇ ಖ್ಯಾತಿ ಈತ!

ನಮ್ಮ ಮಗನಿಗಿರುವ ಈ ವಿಶೇಷ ನೆನಪಿನ ಶಕ್ತಿಯಿಂದ ಅವನನ್ನು ಈಟಿವಿ ಭಾರತ ಗುರ್ತಿಸಿ ಮೊದಲ ಬಾರಿಗೆ ಸುದ್ದಿ ಮಾಡಿತ್ತು. ಅದಾದ ಬಳಿಕ ಉಳಿದ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಸದ್ಯ ಅವನ ಪ್ರತಿಭೆ ಇಡೀ ಜಗತ್ತಿಗೆ ಗೊತ್ತಾಗಿದೆ. ಗಿನ್ನಿಸ್ ದಾಖಲೆ ಮಾಡಲು ಆತನಿಗೆ ಇದು ಪ್ರೇರಣೆಯಾಗಿದೆ ಎಂದು ಈಟಿವಿ ಭಾರತಕ್ಕೆ ಧನ್ಯವಾದ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.