ಗದಗ : ಜಿಲ್ಲೆಯಲ್ಲಿ ಇಂದು ಮತ್ತೆ ಏಳು ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 210ಕ್ಕೆ ಏರಿದೆ.
P-23121 35 ವರ್ಷದ ಪುರುಷ ಬೆಂಗಳೂರು ಪ್ರಯಾಣ, P-23122 33 ವರ್ಷದ ಪುರುಷ ಮಹಾರಾಷ್ಟ್ರ ಪ್ರವಾಸ, P-23123 45 ವರ್ಷದ ಮಹಿಳೆಗೆ P-15320 ಸಂಪರ್ಕ, P-23124 20 ವರ್ಷದ ಮಹಿಳೆಗೆ ಬಳ್ಳಾರಿ ಪ್ರವಾಸ,P-23125 57 ವರ್ಷದ ಮಹಿಳೆ P-15320 ಸಂಪರ್ಕ, P-23126 32 ವರ್ಷದ ಪುರುಷನಿಗೆ P-15320 ಸಂಪರ್ಕದಿಂದ ಸೋಂಕು ತಗುಲಿದೆ.
ಇನ್ನು P-23127 39 ವರ್ಷದ ಪುರುಷನಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಇನ್ನು ಜಿಲ್ಲೆಯಲ್ಲಿ ಇಂದು ನಾಲ್ವರು ಮೃತಪಟ್ಟಿದ್ದು, 84 ಜನ ಗುಣಮುಖರಾಗಿದ್ದಾರೆ. ಸದ್ಯ 122 ಸಕ್ರಿಯ ಪ್ರಕರಣಗಳಿದ್ದು ಜಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.