ETV Bharat / state

ಪ್ರವಾಹದಲ್ಲಿ ಕೊಚ್ಚಿಹೋದ ಪುಸ್ತಕಗಳು... ಕಂಗಾಲಾದ ವಿದ್ಯಾರ್ಥಿಗಳು - ನರಗುಂದ

ಕಳೆದ 15 ದಿನಗಳ ಹಿಂದೆ ಜಿಲ್ಲೆಯ ರೋಣ ಹಾಗೂ ನರಗುಂದ ತಾಲೂಕುಗಳ ಹಲವಾರು ಹಳ್ಳಿಗಳಿಗೆ ನುಗ್ಗಿದ ಪ್ರವಾಹದ ನೀರು ಮನೆಯೊಳಗಿದ್ದ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳನ್ನೂ ಸ್ವಾಹಃ ಮಾಡಿದೆ.

ವಿದ್ಯಾರ್ಥಿಗಳ ಬದುಕು ಅತಂತ್ರ
author img

By

Published : Aug 24, 2019, 6:14 AM IST

ಗದಗ: ಮಲಪ್ರಭಾ ಹಾಗೂ ಬೆಣ್ಣೆಹಳ್ಳದ ಪ್ರವಾಹ ವಿದ್ಯಾರ್ಥಿಗಳ ಬದುಕಿನ ಜೊತೆಗೂ ಚೆಲ್ಲಾಟವಾಡಿದೆ.

ಹೌದು, ಕಳೆದ 15 ದಿನಗಳ ಹಿಂದೆ ಜಿಲ್ಲೆಯ ರೋಣ ಹಾಗೂ ನರಗುಂದ ತಾಲೂಕುಗಳ ಹಲವಾರು ಹಳ್ಳಿಗಳಿಗೆ ನುಗ್ಗಿದ ಪ್ರವಾಹದ ನೀರು ಮನೆಯೊಳಗಿದ್ದ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳನ್ನೂ ಸ್ವಾಹಃ ಮಾಡಿದೆ.

ವಿದ್ಯಾರ್ಥಿಗಳ ಬದುಕು ಅತಂತ್ರ

ಸದ್ಯ ಪ್ರವಾಹ ತಗ್ಗಿದ್ದು, ಅಲ್ಲಲ್ಲಿ ರಸ್ತೆಗಳಲ್ಲಿ ಮಕ್ಕಳ ಪುಸ್ತಕ, ಬ್ಯಾಗ್​ಗಳು ಕಾಣ ಸಿಗುತ್ತಿವೆ. ಪುಸ್ತಕ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಕಳೆದುಕೊಂಡ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಕೂಡಲೇ ಶಿಕ್ಷಣ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

Intro:

ಆಂಕರ್-ಮಲಪ್ರಭ ಹಾಗೂ ಬೆಣ್ಣೆಹಳ್ಳದ ಪ್ರವಾಹವೀಗ ವಿದ್ಯಾರ್ಥಿಗಳ ಬದುಕಿನ ಜೊತೆಗೂ ಚೆಲ್ಲಾಟವಾಡ್ತಿದೆ. ಕಳೆದ ೧೫ ದಿನಗಳ ಹಿಂದೆ ಗದಗ ಜಿಲ್ಲೆ ರೋಣ ಹಾಗೂ ನರಗುಂದ ತಾಲೂಕುಗಳ ಹಲವಾರು ಹಳ್ಳಿಗಳಿಗೆ ನುಗ್ಗಿದ ಪ್ರವಾಹದ ನೀರು ಮನೆಯೊಳಗಿದ್ದ ವಿದ್ಯಾರ್ಥಿಗಳ ಪಠ್ಯ ಪುಸ್ತಕಗಳನ್ನೂ ಸ್ವಾಹ ಮಾಡಿದೆ. ನೀರಲ್ಲಿ ಆ ಪುಸ್ತಕಗಳೇ ಕೊಚ್ಚಿಹೋಗಿದ್ದು, ಈಗ ಪ್ರವಾಹ ಇಳಿದ ಮೇಲೆ ಅಲ್ಲಲ್ಲಿ ಸಿಗ್ತಿವೆ. ಸುಮಾರು ಎರಡೂವರೆ ತಿಂಗಳು ನಡೆದಿರೋ ಪಾಠ ಪ್ರವಚನಗಳ ಮಾಹಿತಿ ಸಂಪೂರ್ಣವಾಗಿ ಅಳಸಿ ಹಾಕಿದಂತಾಗಿದೆ. ಗ್ರಾಮಗಳ ರಸ್ತೆಯಲೆಲ್ಲಾ ಈ ಪುಸ್ತಕಗಳು, ಬ್ಯಾಗ್ ಗಳು ಬಿದ್ದಿದ್ದು, ಅವು ಯಾರವೆಂದು ಹುಡುಕೋ ಪರಿಸ್ಥಿತಿ ಬಂದೊದಗಿದೆ. ಕೂಡಲೇ ಶಿಕ್ಷಣ ಇಲಾಖೆ ಈಗಾಗಿರೋ ಅನಾನುಕೂಲತೆಗಳನ್ನು ತಪ್ಪಿಸಿ ವಿದ್ಯಾರ್ಥಿಗಳ ಭವಿಷ್ಯತ್ತನ್ನು ಕಾಪಾಡಬೇಕಾದ ಅವಶ್ಯಕತೆಯಿದೆ.

Body:ಗದಗConclusion:ಗದಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.