ETV Bharat / state

ಗದಗದಲ್ಲಿ ಮತ್ತೋರ್ವ ಮಹಿಳೆ ಕೊರೊನಾದಿಂದ ಗುಣಮುಖ - Gadag Corona case

ಗದಗದಲ್ಲಿ ಸದ್ಯ ಕೊರೊನಾ ಸೋಂಕಿತರು ಗುಣಮುಖರಾಗಿ ಮನೆಗೆ ಮರಳುತ್ತಿರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಇಂದು ಮತ್ತೋರ್ವ ಮಹಿಳೆ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್​​ ಆಗಿದ್ದಾರೆ.

Another woman in Gadag recoverd from corona: discharged
ಗದಗ್​​ನಲ್ಲಿ ಮತ್ತೋರ್ವ ಮಹಿಳೆ ಕೊರೊನಾದಿಂದ ಗುಣಮುಖ: ಡಿಚಾರ್ಜ್​
author img

By

Published : May 29, 2020, 9:42 PM IST

ಗದಗ: ಕೊರೊನಾ ಸೋಂಕಿನಿಂದ ಮತ್ತೋರ್ವ ಮಹಿಳೆ ಗುಣಮುಖರಾಗಿದ್ದಾರೆ. ಈ ಮೂಲಕ ಕೊರೊನಾ ಸೋಂಕಿತರ‌ ಸಂಖ್ಯೆ 22 ಕ್ಕೆ ಇಳಿದಿದೆ. ಮಹಾರಾಷ್ಟ್ರದಿಂದ ಬಂದಿದ್ದ ಪಿ-1567, 35 ವರ್ಷದ ಮಹಿಳೆ ಇಂದು ಗುಣಮುಖರಾಗಿ ಗದಗ ಜಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು.

ಇನ್ನು ಸೋಂಕು ದೃಢಪಟ್ಟ ಹಿನ್ನೆಲೆ ಇದೇ ತಿಂಗಳು 21 ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಮ್ಸ್​ನ ಕೊರೊನಾ ವಿಭಾಗದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ‌.

ಇನ್ನು ಇದೇ ವೇಳೆ ಜಿಮ್ಸ್ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಸಂಭ್ರಮದಿಂದ ಬೀಳ್ಕೊಟ್ಟರು. ಒಟ್ಟು 35 ಸೋಂಕಿತರ ಪೈಕಿ ಸದ್ಯ 12 ಜನ ಗುಣಮುಖರಾಗಿ ಮನೆ ಸೇರಿದ್ದಾರೆ. ಉಳಿದ 22 ಜನರಿಗೆ ಜಿಮ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಈ ಪೈಕಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.