ETV Bharat / state

ದಂಡದಿಂದ ತಪ್ಪಿಸಿಕೊಳ್ಳಲು ಯುವಕರ ಹೊಸ ಐಡಿಯಾ: ಕುದುರೆಯೇರಿ ಪ್ರಯಾಣ - corona

ದಂಡದಿಂದ ತಪ್ಪಿಸಿಕೊಳ್ಳಲು ಯುವಕರು ಹೊಸ ಐಡಿಯಾ ಮಾಡಿ ಕುದುರೆಯೇರಿ ಪ್ರಯಾಣಿಸುತ್ತಿರುವ ಪ್ರಸಂಗ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ.

horseback riding
ಕುದುರೆಯೇರಿ ಪ್ರಯಾಣ
author img

By

Published : May 23, 2021, 5:24 PM IST

ಹುಬ್ಬಳ್ಳಿ: ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸಲು ಲಾಕ್​ಡೌನ್ ಮಾಡಿ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ. ಆದರೆ ಕೆಲ ಯುವಕರು ದಂಡದಿಂದ ತಪ್ಪಿಸಿಕೊಳ್ಳಲು ಕುದುರೆ ಮೊರೆ ಹೋಗಿದ್ದಾರೆ.

ಕುದುರೆಯೇರಿ ಪ್ರಯಾಣ

ರಾಜ್ಯ ಸರ್ಕಾರ ಲಾಕ್​ಡೌನ್​ ಮಾಡಿ ಅಗತ್ಯ ವಸ್ತುಗಳನ್ನು ಕೊಳ್ಳಲು ಮಾತ್ರ ಅವಕಾಶ ಕಲ್ಪಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಯುವಕರು ವಾಹನದ ಬದಲು ಕುದುರೆ ಸವಾರಿ ಮಾಡಿ ಸಂಚರಿಸುತ್ತಿದ್ದಾರೆ.

ಸದ್ಯ ನಗರದ ಕೆಲ ಭಾಗಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿದ್ದು, ಯುವಕರು ಕೊರೊನಾ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ.

ಓದಿ:ಮರಡಿಮಠದ ಕುದುರೆ ಅಂತ್ಯಕ್ರಿಯೆಯಲ್ಲಿ ಸಾವಿರಾರು ಜನ ಭಾಗಿ : ಲಾಕ್​ಡೌನ್​ ನಿಯಮ ಉಲ್ಲಂಘನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.