ETV Bharat / state

ಅನರ್ಹ ಶಾಸಕರಿಗೆ 23ರಂದು ನ್ಯಾಯ ಸಿಗಲಿದೆ: ಪ್ರಲ್ಹಾದ್​ ಜೋಶಿ ವಿಶ್ವಾಸ - ಇತ್ತೀಚಿನ ಹುಬ್ಬಳ್ಳಿಯ ಸುದ್ದಿ

ಉಪಚುನಾವಣೆಗೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ
author img

By

Published : Sep 21, 2019, 5:59 PM IST

ಹುಬ್ಬಳ್ಳಿ : ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ : ಪ್ರಲ್ಹಾದ ಜೋಶಿ

ನಗರದಲ್ಲಿಂದು ಮಾದ್ಯಮದವರ ಜೊತೆ ಮಾತನಾಡಿದ ಪ್ರಲ್ಹಾದ ಜೋಶಿ ಉಪಚುನಾವಣೆಗೆ ಬೇಕಾದ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. 15 ಕ್ಷೇತ್ರಗಳನ್ನು ಗೆಲ್ಲಲು ಸಂಪೂರ್ಣ ಶಕ್ತಿ ಹಾಕುತ್ತೇವೆ. ಜೊತೆಗೆ ಅನರ್ಹ ಶಾಸಕರಿಗೆ ಇದೇ 23ರಂದು ನ್ಯಾಯ ಸಿಗುವ ಭರವಸೆಯಿದೆಯೆಂದರು.

ನೆರೆ ಪರಿಹಾರವನ್ನು ಕೇಂದ್ರ ಸರ್ಕಾರ ಇನ್ನೂ ಘೋಷಣೆ ಮಾಡಿಲ್ಲ, ಆದರೆ ಉಪಚುನಾವಣೆ ಘೋಷಣೆಯಿಂದ ಯಾವುದೇ ತೊಂದರೆಯಾಗುವುದಿಲ್ಲ. ನೆರೆ ಪರಿಹಾರ ಆದಷ್ಟು ಬೇಗ ಬರುತ್ತದೆಯೆಂದು ಸ್ಪಷ್ಟಪಡಿಸಿದರು.

Intro:ಹುಬ್ಬಳಿBody:ಹುಬ್ಬಳ್ಳಿ:-ಉಪಚುನಾವಣೆಗೆ ಬೇಕಾದ ಎಲ್ಲ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತೇವೆ. ೧೫ ಕ್ಷೇತ್ರಗಳನ್ನು ಗೆಲ್ಲಲು ಸಂಪೂರ್ಣ ಶಕ್ತಿ ಹಾಕುತ್ತೇವೆ.
ಅನರ್ಹ ಶಾಸಕರಿಗೆ ಇದೇ 23ರಂದು ನ್ಯಾಯ ಸಿಗುವ ವಿಶ್ವಾಸವಿದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ‌ಮಾದ್ಯಮದವರ ಜೊತೆ ಮಾತನಾಡಿದ ಅವರು ಉಪಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳನ್ನು ಗೆಲ್ಲುತ್ತೆವೆ ಹಾಗೂ ನೆರೆ ಪರಿಹಾರ ಕೇಂದ್ರ ಸರ್ಕಾರ ಇನ್ನೂ ಘೋಷ ಮಾಡಿಲ್ಲ ಆದ್ರೇ ಉಪಚುನಾವಣೆ ಘೋಷಣೆಯಿಂದ ಯಾವುದೇ ತೊಂದರೆಯಾಗಲ್ಲ‌.
ನೆರೆ ಪರಿಹಾರ ಆದಷ್ಟು ಬೇಗ ಬರುತ್ತೇ ಎಂದರು...

ಬೈಟ್:- ಪ್ರಲ್ಹಾದ ಜೋಶಿ ( ಕೇಂದ್ರ ಸಚಿವ)
___________________________

ಹುಬ್ಬಳ್ಳಿ: ಸ್ಟ್ರಿಂಜರ್

ಯಲ್ಲಪ್ ಕುಂದಗೋಳConclusion:ಯಲ್ಲಪ್ಪ ಕುಂದಗೊಳ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.