ETV Bharat / state

ವಿಶ್ವನಾಥ್, ಎಂಟಿಬಿ‌ಗೆ ಸಚಿವ ಸ್ಥಾನ ನೀಡಬೇಕು.. ಸಚಿವ ಶ್ರೀಮಂತ ಪಾಟೀಲ್ - H Vishwanath

ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿಗಮ‌ ಮಂಡಳಿಗೆ ನೇಮಕ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಪಕ್ಷದ ನಾಯಕರು ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತಾರೆ..

dd
ವಿಶ್ವನಾಥ್, ಎಂ.ಟಿ.ಬಿ‌ಗೆ ಸಚಿವ ಸ್ಥಾನ ನೀಡಬೇಕು ಎಂದ ಸಚಿವ ಶ್ರೀಮಂತ ಪಾಟೀಲ್
author img

By

Published : Jul 28, 2020, 3:19 PM IST

ಧಾರವಾಡ : ಹೆಚ್ ವಿಶ್ವನಾಥ್​ ಹಾಗೂ ಎಂಟಿಬಿ‌ ನಾಗರಾಜ್​ ಬಿಜೆಪಿ ಸರ್ಕಾರ ರಚನೆ ಆಗಲು ತ್ಯಾಗ ಮಾಡಿದ್ದಾರೆ. ಅವರಿಗೂ ಸಹ ಸಚಿವ ಸ್ಥಾನ ನೀಡಬೇಕು ಎಂದು ಸಚಿವ ಶ್ರೀಮಂತ ಪಾಟೀಲ್​ ಒತ್ತಾಯಿಸಿದ್ದಾರೆ.

ವಿಶ್ವನಾಥ್, ಎಂಟಿಬಿ‌ಗೆ ಸಚಿವ ಸ್ಥಾನ ನೀಡಬೇಕು ಎಂದ ಸಚಿವ ಶ್ರೀಮಂತ ಪಾಟೀಲ್

ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬರಲು ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ‌ ನೀಡಿದ್ರೆ ಒಳ್ಳೆಯದು.‌ ಆದರೆ, ಇದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಅಂತಿಮವಾಗಿ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದರು.

ಸರ್ಕಾರ ಒಂದು ವರ್ಷ ಪೂರೈಸಿದೆ. ಕಳೆದ ಒಂದು ವರ್ಷದಲ್ಲಿ ಹಲವು ಸಂಕಷ್ಟಗಳನ್ನು ಬಗೆಹರಿಸಿದೆ. ಪ್ರವಾಹದ ಸಮಯದಲ್ಲಿ ಹಾಗೂ ಕೊರೊನಾ ವಿಚಾರವಾಗಿ ಉತ್ತಮ ಕೆಲಸ‌ ಮಾಡಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.