ETV Bharat / state

ಹುಬ್ಬಳ್ಳಿಗೆ ಮತ್ತೊಂದು ಗರಿ:  ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಕಿಡ್ನಿ ತೆಗೆದು ಇನ್ನೊಬ್ಬ ರೋಗಿಗೆ ಯಶಸ್ವಿ ಕಸಿ - transplant of a kidney

ಮೊದಲ ಬಾರಿಗೆ ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಹೊರತಗೆದ ಕಿಡ್ನಿಯನ್ನು ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್​ ಮೇಲಿದ್ದ ರೋಗಿಯೊಬ್ಬನಿಗೆ ಈಗಾಗಲೇ ಕಸಿ ಮಾಡಿದ್ದು, ಮೂತ್ರಪಿಂಡ ಸಹಜವಾಗಿಯೇ ತನ್ನ ಕಾರ್ಯ ನಿರ್ವಹಿಸುತ್ತಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ಬ್ರೈನ್​ಡೆಡ್ ಆದ ವ್ಯಕ್ತಿಯಿಂದ ಕಿಡ್ನಿ ತೆಗೆದು ರೋಗಿಗೆ ಯಶಸ್ವಿ ಕಸಿ
author img

By

Published : Sep 26, 2019, 5:36 PM IST

ಹುಬ್ಬಳ್ಳಿ: ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ತೆಗೆದ ಕಿಡ್ನಿಯನ್ನು ಪ್ರಪ್ರಥಮವಾಗಿ ರೋಗಿಯೊಬ್ಬನಿಗೆ ಯಶಸ್ವಿಯಾಗಿ ಕಸಿ ಮಾಡುವ ಮೂಲಕ ನಗರದ ತತ್ವದರ್ಶ ಆಸ್ಪತ್ರೆ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ ಎಂದು ಡಾ. ವೆಂಕಟೇಶ ಮೊಗೇರ ತಿಳಿಸಿದರು.

ಬ್ರೈನ್​ಡೆಡ್ ಆದ ವ್ಯಕ್ತಿಯಿಂದ ಕಿಡ್ನಿ ತೆಗೆದು ರೋಗಿಗೆ ಯಶಸ್ವಿ ಕಸಿ

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಯಶಸ್ವಿಯಾಗಿ ಕಿಡ್ನಿ ಕಸಿ ಮಾಡುವ ಮೂಲಕ ಆಸ್ಪತ್ರೆಗೆ ಹೊಸ ಆಯಾಮವನ್ನು ಸೃಷ್ಟಿಸಿದ್ದು, ಈ ಹಿಂದೆ ಶಿಶುವಿನ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನೂ ಸಹ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಮಾಡಿದ್ದಾರೆ.

ಮೊದಲ ಬಾರಿಗೆ ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಹೊರತಗೆದ ಕಿಡ್ನಿಯನ್ನು ಕಳೆದ ಮೂರು ವರ್ಷಗಳಿಂದ ಡಯಾಲಿಸಿಸ್​ ಮೇಲಿದ್ದ ರೋಗಿಯೊಬ್ಬನಿಗೆ ಈಗಾಗಲೇ ಕಸಿ ಮಾಡಿದ್ದು, ಮೂತ್ರಪಿಂಡವು ಸಹಜವಾಗಿಯೇ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವುದಾಗಿ ಆಸ್ಪತ್ರೆಯ ಸಾಧನೆ ಬಗ್ಗೆ ಹೇಳಿಕೊಂಡರು.

ಬೆಳಗಾವಿಯ ಕೆಎಲ್​ಇ ಆಸ್ಪತ್ರೆಯಲ್ಲಿ ಬ್ರೈನ್​ಡೆಡ್ ಆದ ಯೋಗೇಶ ಚೌಗಲಾ ಎಂಬುವವರ ಕಿಡ್ನಿಯನ್ನು ತರಿಸಿಕೊಂಡು ಸ್ಥಳೀಯ ವ್ಯಕ್ತಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಿದ್ದಾರೆ. ಈ ಶಸ್ತ್ರ ಚಿಕಿತ್ಸೆಯಲ್ಲಿ ಡಾ. ವೆಂಕಟೇಶ ಮೋಗೇರ ನೇತೃತ್ವದಲ್ಲಿ ಯೂರೋಲಾಜಿಸ್ಟ್ ಗಳಾದ ಡಾ.‌ಮಂಜು ಪ್ರಸಾದ, ಡಾ.‌ಭರತ ಕ್ಷತ್ರಿ, ಡಾ. ದಿಲೀಪ ಜವಳಿ, ಅರವಳಿಕೆ ತಜ್ಞ ಡಾ. ಶ್ರೀನಿವಾಸ ಹರಪನಹಳ್ಳಿ ಭಾಗಿಯಾಗಿದ್ದರು ಎಂದು ಮೋಗೆರಾ ಮಾಹಿತಿ ನೀಡಿದ್ದಾರೆ.

Intro:ಹುಬ್ಬಳ್ಳಿ -01

ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ತಗೆದ ಕಿಡ್ನಿಯನ್ನು ಪ್ರಪ್ರಥಮವಾಗಿ ರೋಗಿಯೊಬ್ಬನಿಗೆ ಯಶಸ್ವಿಯಾಗಿ ಕಸಿ ಮಾಡುವ ಮೂಲಕ ನಗರದ ತತ್ವ ದರ್ಶ ಆಸ್ಪತ್ರೆ ಮತ್ತೊಂದು ಮೈಲುಗಲ್ಲು ಸೃಷ್ಟಿಸಿದೆ ಎಂದು ಡಾ. ವೆಂಕಟೇಶ ಮೊಗೇರ ತಿಳಿಸಿದರು.
ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಯಶಸ್ವಿಯಾಗಿ ಕಿಡ್ನಿ ಕಸಿ ಮಾಡುವ ಮೂಲಕ ಆಸ್ಪತ್ರೆ ಹೊಸ ಆಯಾಮವನ್ನು ಸೃಷ್ಟಿಸಿದ್ದು, ಈ ಹಿಂದೆ ಶಿಶುವಿನ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಯನ್ನು ಸಹ ಆಸ್ಪತ್ರೆಯ ವೈದ್ಯರು ಮಾಡಿದ್ದಾರೆ.
ಮೊದಲ ಬಾರಿಗೆ ನಿಷ್ಕ್ರಿಯಗೊಂಡ ವ್ಯಕ್ತಿಯಿಂದ ಹೊರತಗೆದ ಕಿಡ್ನಿಯನ್ನು ಕಳೆದ ಮೂರು ವರ್ಷಗಳಿಂದ ಡಯಲೈಸಿಸ್ ಮೇಲಿದ್ದ ರೋಗಿಯೊಬ್ಬನಿಗೆ ಈಗಾಗಲೇ ಕಸಿ ಮಾಡಿದ್ದು, ಮೂತ್ರಪಿಂಡವು ತನ್ನ ಕಾರ್ಯವನ್ನು ಸಹಜವಾಗಿಯೇ ತನ್ನ ಕಾರ್ಯವನ್ನು ನಿರ್ವಹಿಸುತ್ತಿರುವದು ಆಸ್ಪತ್ರೆಯ ಸಾಧನೆಯ ತಿಳಿಸಿದರು.
ಬೆಳಗಾವಿಯ ಕೆಎಲ್ ಇ ಆಸ್ಪತ್ರೆಯಲ್ಲಿ ಬ್ರೆನ್ ಡೆಡ್ ಆದ ಯೋಗೇಶ ಚೌಗಲಾ ಎಂಬುವರ ಕಿಡ್ನಿಯನ್ನು ತರಿಸಿಕೊಂಡು ಸ್ಥಳಿಯ ವ್ಯಕ್ತಿಗೆ ಯಶಸ್ವಿಯಾಗಿ ಚಿಕಿತ್ಸೆ ಮಾಡಲಾಗಿದ್ದು, ಈ ಶಸ್ತ್ರ ಚಿಕಿತ್ಸೆಯಲ್ಲಿ ಡಾ. ವೆಂಕಟೇಶ ಮೋಗೇರ ನೇತೃತ್ವದಲ್ಲಿ ಯೂರೋಲಾಜಿಸ್ಟ್ ಗಳಾದ ಡಾ.‌ಮಂಜು ಪ್ರಸಾದ, ಡಾ.‌ಭರತ ಕ್ಷತ್ರಿ, ಡಾ. ದಿಲೀಪ ಜವಳಿ, ಅರವಳಿಕೆ ತಜ್ಞ ಡಾ. ಶ್ರೀನಿವಾಸ ಹರಪನಹಳ್ಳಿ ಇದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಂಜು ಪ್ರಸಾದ, ಡಾ. ಭರತ ಕ್ಷತ್ರಿ ಉಪಸ್ಥಿತರಿದ್ದರು.

ಬೈಟ್ - ಡಾ.‌ವೆಂಕಟೇಶ ಮೋಗೇರ, ನೆಪ್ರಾಲಾಜಿಸ್ಟ್Body:H B GaddadConclusion:Etv hhbli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.