ETV Bharat / state

ಪೇಜಾವರ ಶ್ರೀಗಳನ್ನ ನೆನೆದು ಭಾವುಕರಾದ ವಾದಿರಾಜ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳು - gurusidda rajayogindra swamiji

ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ವಿಧಿವಶ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ಶ್ರೀಗಳು ಸ್ಥಾಪಿಸಿ ಬೆಳೆಸಿದಂತಹ ವಾದಿರಾಜ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳು ಹಾಗೂ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ರು.

students-of-the-vadiraja-seva-foundation-who-expressed-condolences-death-of-pejavarashree
ಪೇಜಾವರ ಶ್ರೀಗಳನ್ನ ನೆನೆದು ಭಾವುಕರಾದ ವಾದಿರಾಜ ಸೇವಾ ಪ್ರತಿಷ್ಠಾನದ ವಿಧ್ಯಾರ್ಥಿಗಳು
author img

By

Published : Dec 29, 2019, 5:54 PM IST

ಹುಬ್ಬಳ್ಳಿ: ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ ವಿಧಿವಶ ಹಿನ್ನೆಲೆ, ಹುಬ್ಬಳ್ಳಿಯಲ್ಲಿ ಶ್ರೀಗಳು ಸ್ಥಾಪಿಸಿ ಬೆಳೆಸಿದ ವಾದಿರಾಜ ಸೇವಾ ಪ್ರತಿಷ್ಠಾನದ ವಿದ್ಯಾರ್ಥಿಗಳು ಸಂತಾಪ ವ್ಯಕ್ತಪಡಿಸಿದರು.‌

ಪೇಜಾವರ ಶ್ರೀಗಳನ್ನ ನೆನೆದು ಭಾವುಕರಾದ ವಾದಿರಾಜ ಸೇವಾ ಪ್ರತಿಷ್ಠಾನದ ವಿಧ್ಯಾರ್ಥಿಗಳು

ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿ, ಶ್ರೀಗಳು ಹುಬ್ಬಳ್ಳಿಗೆ ಆಗಮಿಸಿದ ವೇಳೆ ತಮ್ಮ ಸಂಸ್ಥೆಗೆ ಭೇಟಿ ನೀಡಿ, ಮಾರ್ಗದರ್ಶನ‌ ಮಾಡುತ್ತಿದ್ದ ಸಂದರ್ಭ ನೆನೆದು ಇಲ್ಲಿನ ವಿದ್ಯಾರ್ಥಿಗಳು ಭಾವುಕರಾದ್ರು.

ಇನ್ನು, ಉಡುಪಿ ಮಠದ ಪೇಜಾವರ ಶ್ರೀ ಅಗಲಿಕೆ ಬಹಳ ನೋವುಂಟು ಮಾಡಿದೆ. ಅವರು ವಿಶ್ವ ಚೈತನ್ಯ ತುಂಬಿಕೊಂಡಿರುವ ಶತಮಾನದ ಅಪರೂಪದ ಸಂತರು ಎಂದು ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಪೇಜಾವರ ಶ್ರೀಗಳ ಅಗಲಿಕೆ ಬಹಳ ನೋವು ಉಂಟು ಮಾಡಿದೆ. ಅವರು ವಿಶ್ವ ಚೈತನ್ಯ ತುಂಬಿಕೊಂಡಿರುವ ವಿಶ್ವ ಸಂತ. ಸಮಾಜ ಮುಖಿಯಾಗಿ ಕೆಲಸ ಮಾಡುವಂತಹ ವ್ಯಕ್ತಿತ್ವ ಅವರದು. ಅವರಲ್ಲಿರುವಂತಹ ಹೃದಯ ಶ್ರೀಮಂತಿಕೆ ಮತ್ಯಾವ ಸಂತರಲ್ಲೂ ನೋಡಲು ಸಾಧ್ಯವಿಲ್ಲ ಎಂದು ಅವರು ಭಾವುಕರಾಗಿ ನುಡಿದರು.

Intro:HubliBody:ಸ್ಲಗ್:-ಪೇಜಾವರ ಶ್ರೀಗಳ ಹುಬ್ಬಳ್ಳಿ ನಂಟು!!ಶ್ರೀ ಗಳನ್ನು ಕಳೆದಕೊಂಡ ಭಾವುಕರಾದ' ವಿಧ್ಯಾರ್ಥಿಗಳು.

ಹುಬ್ಬಳ್ಳಿ:-ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದ ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿಗಳು ರಾಜ್ಯ, ದೇಶ ಅಷ್ಟೇ ಅಲ್ದೆ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಸಾಕಷ್ಟು ಅವಿನಾಭಾವ ಹೊಂದಿದ್ದರು.‌ಅವರು ಸ್ಥಾಪಿಸಿ ಬೆಳೆಸಿದಂತಹ ಶಿಕ್ಷಣ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಉತ್ತಮ‌ ಬೆಳವಣಿಗೆ ಹೊಂದುತ್ತಿದ್ದಾರೆ. ಅಂತಹ‌ಮಹಾನ್ ಸಂತರನ್ನ ಕಳೆದುಕೊಂಡು ಬಡವಾಗಿರುವವ ಸಂಸ್ಥೆಗಳಲ್ಲಿ ಹುಬ್ಬಳ್ಳಿಯ ವಾದಿರಾಜ ಸೇವಾ ಪ್ರತಿಷ್ಠಾನವೂ ಒಂದು. ಶ್ರೀಗಳು ಪ್ರಥಮವಾಗಿ ಹುಬ್ಬಳ್ಳಿಯಲ್ಲಿ ಕಟ್ಟಿಸಿ ಬೆಳೆಸಿರುವ ಈ ಪ್ರತಿಷ್ಠಾನ ಸೇವಾ ಸಂಸ್ಥೆಯ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶ್ರೀಗಳ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು.‌ಅಲ್ದೆ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸುವ ಮೂಲಕ ವಿಶ್ವೇಶ ತೀರ್ಥ ಸ್ವಾಮೀಜಿಗಳಿಗೆ ಶ್ರದ್ದಾಂಜಲಿ ಅರ್ಪಿಸಿದರು.‌ಇನ್ನು ಹುಬ್ಬಳ್ಳಿಗೆ ಆಗಮಿಸಿದ ಸಂದರ್ಭ ಶ್ರೀಗಳು ಸಂಸ್ಥೆಗೆ ಭೇಟಿ ನೀಡಿ ಮಾರ್ಗದರ್ಶನ‌ ಮಾಡುತ್ತಿದ್ದ ಸಂದರ್ಭ ನೆನೆದು ಇಲ್ಲಿನ ವಿದ್ಯಾರ್ಥಿಗಳು ಭಾವುಕರಾದ್ರು.

ಬೈಟ್ - 1 ಜನಾರ್ದನ ಭಟ್( ಹಾಸ್ಟೆಲ್ ವಾರ್ಡನ್!)

ಬೈಟ್:-ಶ್ರೀದರ್ ವಿಧ್ಯಾರ್ಥಿ

______________________________

Yallappa kundagol

HUBLIConclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.