ETV Bharat / state

ಡಿಮನಿಟೈಜೇಶನ್ ರೀತಿಯೇ ಡಿ'ಸಿಟಿಜನೈಜೇಶನ್ ಮಾಡಲಾಗುತ್ತಿದೆ: ಸಸಿಕಾಂತ ಸೆಂಥಿಲ್ ಆಕ್ರೋಶ - ಸಿಎಎ, ಎನ್.ಆರ್.ಸಿ. ಎನ್.ಪಿ.ಆರ್ ವಿರುದ್ದ ಶೋಷಿತ ವರ್ಗಗಳ ಸಮಾವೇಶ

ಧಾರವಾಡದಲ್ಲಿ ಸಿಎಎ, ಎನ್.ಆರ್.ಸಿ ವಿರುದ್ದ ಶೋಷಿತ ವರ್ಗಗಳ ಜಾಗೃತ ಸಮಾವೇಶ ನಡೆಯಿತು.

ಸಸಿಕಾಂತ ಸೆಂಥಿಲ್
ಸಸಿಕಾಂತ ಸೆಂಥಿಲ್
author img

By

Published : Jan 16, 2020, 8:08 PM IST

ಧಾರವಾಡ: ದೇಶದಲ್ಲಿ ಡಿಮನಿಟೈಜೇಶನ್ ರೀತಿಯೇ ಡಿ'ಸಿಟಿಜನೈಜೇಶನ್ ಮಾಡಲಾಗುತ್ತಿದೆ. ನಾವು ಫ್ಯಾಸಿಸ್ಟ್ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.

ಧಾರವಾಡದಲ್ಲಿ ನಡೆದ ಸಿಎಎ, ಎನ್.ಆರ್.ಸಿ. ಎನ್.ಪಿ.ಆರ್ ವಿರುದ್ದ ಶೋಷಿತ ವರ್ಗಗಳ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಫ್ಯಾಸಿಸಂನಲ್ಲಿ ಒಬ್ಬ ಹೀರೋ ಬೇಕು ಆತನ ಮೂಲಕ ಫ್ಯಾಸಿಸಂ ಬೆಳೆಯುತ್ತೆ ಎಂದು ಉದಾಹರಣೆ ಸಹಿತ ವಿವರಿಸಿ ಮೋದಿ ವಿರುದ್ಧ ಸೆಂಥಿಲ್ ವಾಗ್ದಾಳಿ ನಡೆಸಿದರು.

ಸಿಎಎ, ಎನ್.ಆರ್.ಸಿ ವಿರುದ್ದ ಶೋಷಿತ ವರ್ಗಗಳ ಜಾಗೃತ ಸಮಾವೇಶದಲ್ಲಿ ಸಸಿಕಾಂತ ಸೆಂಥಿಲ್

ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟಿಸೋದೇ ಇವರ ಕೆಲಸ. ಫ್ಯಾಸಿಸ್ಟ್ ಗಳು ಒಂದು ಗುಂಪನ್ನ ಟಾರ್ಗೆಟ್ ಮಾಡ್ತಾರೆ ಅವರನ್ನು ತೋರಿಸುತ್ತಲೇ ಆಟವಾಡುತ್ತಾರೆ. ನಮ್ಮ ದೇಶದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗಿದೆ. ಅವರನ್ನ ತೋರಿಸುತ್ತಲೇ ಗೆದ್ದುಬಿಡುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಸ್ವತಂತ್ರ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಾರೆ. ಇಲ್ಲಿ ವಿಶ್ವವಿದ್ಯಾಲಯಗಳನ್ನ ಟಾರ್ಗೆಟ್ ಮಾಡಲಾಗಿದೆ. ಆರು ವರ್ಷದಿಂದ ಜೆಎನ್‌ಯು ಜೊತೆ ಸರ್ಕಾರ ಜಗಳ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Intro:ಧಾರವಾಡ: ದೇಶದಲ್ಲಿ ಡಿಮಾನಿಟೈಜೇಶನ್ ಥರಾನೇ ಡಿಸಿಟಿಜನೈಜೇಶನ್ ಮಾಡಲಾಗುತ್ತಿದೆ. ನಾವು ಫ್ಯಾಸಿಸ್ಟ್ ಮನಸ್ಥಿತಿ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಐಎಎಸ್ ಅಧಿಕಾರಿ ಸಸಿಕಾಂತ ಸೆಂಥಿಲ್ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.

ಧಾರವಾಡದಲ್ಲಿ ಸಿಎಎ, ಎನ್.ಆರ್.ಸಿ. ಎನ್.ಪಿ.ಆರ್ ವಿರುದ್ದ ಶೋಷಿತ ವರ್ಗಗಳ ಜಾಗೃತ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿ ಸೆಂಥಿಲ್ ಫ್ಯಾಸಿಸಂ ನಲ್ಲಿ ಒಬ್ಬ ಹೀರೋ ಬೇಕು ಆತನ ಮೂಲಕ ಫ್ಯಾಸಿಸಂ ಬೆಳೆಯುತ್ತೆ ಎಂದು ಉದಾಹರಣೆ ಸಹಿತ ವಿವರಿಸಿ ಮೋದಿ ವಿರುದ್ಧ ಸೆಂಥಿಲ್ ವಾಗ್ದಾಳಿ ನಡೆಸಿದರು.

ಮೋದಿ ಟೀ ಮಾರಿ ಮಾರಿ ಒಂದು ಲೆವೆಲ್‌ಗೆ ಬಂದಿದ್ದಾರೆ.‌ ವೈಬ್ರೆಂಟ್ ಗುಜರಾತ್ ಅಂತಾ ಹೇಳಿಕೊಂಡರು
ನಾನು ಆಗ ಗುಜರಾತ್‌ನ ಐಎಎಸ್ ಅಧಿಕಾರಿಯನ್ನು ಕೇಳಿದ್ದೆ ಆಗ ಆ ಅಧಿಕಾರಿಗಳು ತಾವು 'ಇವೆಂಟ್ ಮ್ಯಾನೇಜರ್' ಅಂತಾ ಅಧಿಕಾರಿ ಹೇಳಿದ್ದರು.‌ ಅಧಿಕಾರಿಯ ಮಾತನ್ನು ಭಾಷಣದಲ್ಲಿ ಉಲ್ಲೇಖಿಸಿದರು.

ಇದೇ ಫ್ಯಾಸಿಸ್ಟ್ ಗಳು ಮಾಡೋದು
ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟಿಸೋದೇ ಇವರ ಕೆಲಸ ಫ್ಯಾಸಿಸ್ಟ್ ಗಳು ಒಂದು ಗುಂಪನ್ನ ಟಾರ್ಗೆಟ್ ಮಾಡ್ತಾರೆ ಅವರನ್ನು ತೋರಿಸುತ್ತಲೇ ಆಟವಾಡುತ್ತಾರೆ. ನಮ್ಮ ದೇಶದಲ್ಲಿ ಮುಸ್ಲಿಮರನ್ನು ಟಾರ್ಗೆಟ್ ಮಾಡಲಾಗಿದೆ. ಅವರನ್ನ ತೋರಿಸುತ್ತಲೇ ಗೆದ್ದುಬಿಡುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ಸ್ವತಂತ್ರ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಾರೆ. ಇಲ್ಲಿ ವಿಶ್ವವಿದ್ಯಾಲಯಗಳನ್ನ ಟಾರ್ಗೆಟ್ ಮಾಡಲಾಗಿದೆ. ಆರು ವರ್ಷದಿಂದ ಜೆಎನ್‌ಯೂ ಜೊತೆ ಸರಕಾರ ಜಗಳ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.Body:ಸಮಾವೇಶದಲ್ಲಿ ಧಾರವಾಡ ಜನಜಾಗೃತಿ ಅಭಿಯಾನ ರಾಮಾಂನೇಯಪ್ಪ ಆಲ್ದಳ್ಳಿ ದಿಕ್ಸೂಚಿ ಭಾಷಣ ಮಾಡಿದರು. ‌ಕಾರ್ಮಿಕ‌ ಮುಖಂಡ ಹಾಗೂ ಸಾಮಾಜಿಕ ಹೋರಾಟಗಾರ ಡಾ. ಕೆ.ಎಸ್. ಶರ್ಮಾ, ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಡಾ. ಚಂದ್ರ ಪೂಜಾರಿ, ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಮಾತನಾಡಿ ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು...

ಬೈಟ್: ಸಸಿಕಾಂತ ಸೆಂಥಿಲ್, ಮಾಜಿ ಐಎಎಸ್ ಅಧಿಕಾರಿ,

ಬೈಟ್: ಎಸ್.ಆರ್. ಹಿರೇಮಠ, ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.