ETV Bharat / state

ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಪೇಡಾ ನಗರಿ: ರೌಡಿಶೀಟರ್​ನ ಬರ್ಬರ ಹತ್ಯೆ​ - rowdi sheeter murder

ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಗುಂಡು ಹಾರಿಸಿ ರೌಡಿಶೀಟರ್​ನ ಕೊಲೆಗೈದ ಘಟನೆ ಧಾರವಾಡ ನಗರದಲ್ಲಿ ನಡೆದಿದೆ.

ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಪೇಡಾನಗರಿ
ಗುಂಡಿನ ಶಬ್ದಕ್ಕೆ ಬೆಚ್ಚಿ ಬಿದ್ದ ಪೇಡಾನಗರಿ
author img

By

Published : Jul 5, 2020, 9:57 AM IST

ಧಾರವಾಡ : ಆಸ್ತಿ ವಿವಾದದ ಕಾರಣ ಗುಂಡು ಹಾರಿಸಿ ರೌಡಿಶೀಟರ್​​ನ ಕೊಲೆ ಮಾಡಿರುವ ಘಟನೆ ನಗರದ ಮದಿಹಾಳದಲ್ಲಿ‌ ನಡೆದಿದೆ.

ರೌಡಿಶೀಟರ್ ಶಿವಯೋಗಿ
ರೌಡಿಶೀಟರ್ ಶಿವಯೋಗಿ
ರೌಡಿಶೀಟರ್ ಶಿವಯೋಗಿ ಸ್ಥಳದಲ್ಲಿ ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ‌. ಇಬ್ಬರೂ ಸ್ಥಳದಿಂದ ಪರಾರಿಯಾಗಿದ್ದಾರೆ‌. ಶ್ರೀಶೈಲ್ ಶಿರೂರ ಎಂಬಾತನನ್ನು ಮನೆಗೆ ಬಂದು ಬೆದರಿಸಿಲು ಹೋದಾಗ ಅವರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.