ETV Bharat / state

ಕಾರ್ಮಿಕರ ದಿನ: ಪೌರ ಕಾರ್ಮಿಕರಿಗೆ ಗುಲಾಬಿ ಹೂ ನೀಡಿ ಗೌರವ ಸಲ್ಲಿಕೆ - rose given to workers on behalf of world workrs day

ಪೌರ ಕಾರ್ಮಿಕರಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಕರಯ್ಯ ಮಠಪತಿ ಗೌರವ ಸಲ್ಲಿಸಿದರು.

workers day
author img

By

Published : May 1, 2020, 3:13 PM IST

ಹುಬ್ಬಳ್ಳಿ: ಇಂದು ವಿಶ್ಚ ಕಾರ್ಮಿಕರ ದಿನಾಚರಣೆ ಇದ್ದರೂ, ದಿನಗೂಲಿಗಳಿಗೆ ಮಾತ್ರ ಅದರ ಪರಿವೆಯೇ ಇಲ್ಲ.

ಪೌರ ಕಾರ್ಮಿಕರಿಗೆ ಹಾಗೂ ಪೊಲೀಸರಿಗೆ ಗುಲಾಬಿ ಹೂ ನೀಡಿ ಗೌರವ ಸಲ್ಲಿಕೆ

ಎಂದಿನಂತೆ ಪೌರ ಕಾರ್ಮಿಕರು ತಮ್ಮ ಕಾಯಕದಲ್ಲಿ ನಿರತರಾಗಿದ್ದರು. ಪೌರ ಕಾರ್ಮಿಕರಿಗೆ ಹಾಗೂ ಪೋಲಿಸ್ ಸಿಬ್ಬಂದಿಗೆ ಗುಲಾಬಿ ಹೂವನ್ನು ನೀಡುವ ಮೂಲಕ ಆಟೋ ಚಾಲಕರ ಸಂಘದ ಅಧ್ಯಕ್ಷ ಶೇಕರಯ್ಯ ಮಠಪತಿ ಪೌರ ಕಾರ್ಮಿಕರಿಗೆ ಗೌರವ ಸಲ್ಲಿಸಿದರು.

rose-given-to-workers-on-behalf-of-world-workrs-day
ಪೌರ ಕಾರ್ಮಿಕರು
ಪೊಲೀಸರಿಗೆ ಗುಲಾಬಿ ಹೂ ನೀಡಿ ಗೌರವ ಸಲ್ಲಿಕೆ

ಒಂದು ಹೊತ್ತಿನ ಊಟಕ್ಕಾಗಿ ದೂರದ ಹಳ್ಳಿಗಳಿಂದ ಬಂದು ಕಾರ್ಮಿಕರು ಹುಬ್ಬಳ್ಳಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾರೆ. ನಗರದ ಹೃದಯ ಭಾಗದಲ್ಲಿರುವ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಕಸ ತೆಗೆಯುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.