ETV Bharat / state

ಧಾರವಾಡ: ಪುನೀತ್ ಸಮಾಧಿವರೆಗೆ ಅಭಿಮಾನಿ ದ್ರಾಕ್ಷಾಯಿಣಿ ಓಟ.. - Drakshaini Patil running to Puneeth tomb

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ಅವರು ಮನಗುಂಡಿಯಿಂದ ಕಂಠೀರವ ಸ್ಟುಡಿಯೋದವರೆಗೂ ಓಡುವ ಮೂಲಕ ಪುನೀತ್ ಸಮಾಧಿ ತಲುಪಲಿದ್ದಾರೆ.

Puneeth Rajkumar fan will reach his tomb by running
ಪುನೀತ್ ಸಮಾಧಿವರೆಗೆ ಓಟಕ್ಕಿಳಿದ ಅಭಿಮಾನಿ ದ್ರಾಕ್ಷಾಯಿಣಿ
author img

By

Published : Oct 19, 2022, 3:58 PM IST

Updated : Oct 19, 2022, 5:03 PM IST

ಧಾರವಾಡ: ಕನ್ನಡ ಚಿತ್ರರಂಗದ ರಾಜರತ್ನ ಪುನೀತ್​ ರಾಜ್​ಕುಮಾರ್​​ ಇಹಲೋಕ ತ್ಯಜಿಸಿ ಅಕ್ಟೋಬರ್​ 29ಕ್ಕೆ ಒಂದು ವರ್ಷ ಆಗಲಿದೆ. ಪುನೀತ್​ ಅಗಲಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಅವರ ಅಭಿಮಾನಿಯೊಬ್ಬರು ಪುನೀತ್ ಸಮಾಧಿಯತ್ತ ತಮ್ಮ ಪಯಣ ಬೆಳೆಸಿದ್ದಾರೆ.

ಪುನೀತ್ ಸಮಾಧಿವರೆಗೆ ಓಟಕ್ಕಿಳಿದ ಅಭಿಮಾನಿ ದ್ರಾಕ್ಷಾಯಿಣಿ

ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದ ದ್ರಾಕ್ಷಾಯಿಣಿ ಪಾಟೀಲ್ ಅವರು ಮತ್ತೆ ಪುನೀತ್ ರಾಜ್​ಕುಮಾರ್ ಸಮಾಧಿಯತ್ತ ತೆರಳುತ್ತಿದ್ದಾರೆ. ಅಪ್ಪು ಮೃತರಾದ ವೇಳೆಯೂ ಅವರ ಸಮಾಧಿವರೆಗೆ ಓಟದ ಮೂಲಕ ತೆರಳಿದ್ದನ್ನು ಇಲ್ಲಿ ಸ್ಮರಿಸಬಹುದು. ಧಾರವಾಡ ತಾಲೂಕಿನ ಮನಗುಂಡಿ ಗ್ರಾಮದಿಂದ ಓಟ ಆರಂಭಿಸಿರುವ ಅವರು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಪುನೀತ್ ಸಮಾಧಿವರೆಗೂ ಓಡಲಿದ್ದಾರೆ.‌

ಇದನ್ನೂ ಓದಿ: ಅಪ್ಪು ಕನಸಿನ ಚಿತ್ರಕ್ಕೆ ಧ್ವನಿಯಾದ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್

ಮೂರು ಮಕ್ಕಳ ತಾಯಿ ಆಗಿರೋ ದ್ರಾಕ್ಷಾಯಿಣಿ ಪಾಟೀಲ್ ಒಬ್ಬ ಅಥ್ಲೀಟ್​​ (ಓಟಗಾರ್ತಿ). ಪುನೀತ್ ರಾಜಕುಮಾರ್ ಅಪ್ಪಟ ಅಭಿಮಾನಿಯಾಗಿರುವ ಅವರು ಇದೇ 29ರಂದು ಬೆಂಗಳೂರು ತಲುಪುವ ಗುರಿ ಹೊಂದಿದ್ದಾರೆ.

Last Updated : Oct 19, 2022, 5:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.