ETV Bharat / state

ಪಾಕಿಸ್ತಾನ ಪರ ಘೋಷಣೆ ಕೂಗಿದ ಪ್ರಕರಣ : ಬಂಧಿತ ವಿದ್ಯಾರ್ಥಿಗಳು ಬಿಡುಗಡೆ

author img

By

Published : Feb 16, 2020, 12:29 PM IST

ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ನಿನ್ನೆ ಬಂಧಿಸಲಾಗಿದ್ದ ಕೆಎಲ್​ಐ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ‌ಬಿಡುಗಡೆ‌ ಮಾಡಲಾಗಿದೆ.

Pro-Pakistan Proclamation case Accused Students Release
ಪಾಕಿಸ್ತಾನ ಪರ ಘೋಷಣೆ ಕೂಗಿದವರು ಬಿಡುಗಡೆ

ಹುಬ್ಬಳ್ಳಿ : ಪಾಕಿಸ್ತಾನ ಪರ ಝಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿನಿನ್ನೆ ಬಂಧಿಸಲಾಗಿದ್ದ ಕೆಎಲ್​ಐ ಕಾಲೇಜಿನ ಮೂವರು ಕಾಶ್ಮೀರಿ ವಿದ್ಯಾರ್ಥಿಗಳನ್ನು ‌ಬಿಡುಗಡೆ‌ ಮಾಡಲಾಗಿದೆ.

ಬಂಧಿತ ಇಂಜಿನಿಯರಿಂಗ್​ ವಿದ್ಯಾರ್ಥಿಗಳಾದ ಅಮಿರ್, ತಾಲೀಬ್, ಬಾಸಿತ್​ನನ್ನು ಸಿಆರ್​ಪಿಸಿ ಕಲಂ 169 ರಡಿ ಬಾಂಡ್ ಮೇಲೆ​ ನಗರದ ಗೋಕುಲ್ ರೋಡ್ ಠಾಣೆ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ವೇಳೆ ಪೊಲೀಸರ ವಿಚಾರಣೆಗೆ ಸಹಕಾರ ನೀಡುವಂತೆ ವಿದ್ಯಾರ್ಥಿಗಳು ಮತ್ತು ಕಾಲೇಜು ಆಡಳಿತ ಮಂಡಳಿಯಿಂದ ಬಾಂಡ್​ ಪತ್ರ ಬರೆಸಿಕೊಳ್ಳಲಾಗಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಆರ್ ದಿಲೀಪ್ ಸ್ಪಷ್ಟಪಡಿಸಿದ್ದಾರೆ.‌

ಪಾಕಿಸ್ತಾನ ಪರ ಘೋಷಣೆ ಕೂಗಿದವರು ಬಿಡುಗಡೆ

ವಿದ್ಯಾರ್ಥಿಗಳು ಬೆಳಗಾವಿಗೆ ಶಿಫ್ಟ್..: ಇನ್ನು ಮೂವರು ವಿದ್ಯಾರ್ಥಿಗಳನ್ನು ಬೆಳಗಾವಿಗೆ ಶಿಫ್ಟ್​ ಮಾಡಲಾಗಿದೆ. ಕೆಎಲ್​ಇ‌ ಕಾಲೇಜು ಆಡಳಿತ ಮಂಡಳಿ ವಾಹನದಲ್ಲಿಯೇ ಶಿಫ್ಟ್​ ಮಾಡಲಾಗಿದ್ದು, ಮತ್ತಷ್ಟು ‌ಅನುಮಾನಗಳನ್ನು ಹುಟ್ಟು ಹಾಕಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.