ETV Bharat / state

ಸಭಾಪತಿ ಹೊರಟ್ಟಿ ವಿರುದ್ಧ ದೂರು ದಾಖಲಾದ ಪ್ರಕರಣದ ಸಂಬಂಧ ಗ್ರಾಮೀಣ ಠಾಣಾ ಇನ್ಸ್​ಪೆಕ್ಟರ್​​ ಅಮಾನತು - ಗ್ರಾಮೀಣ ಠಾಣಾ ಇನ್ಸ್​ಪೆಕ್ಟರ್​​ ಅಮಾನತುಗೊಳಿಸಿದ ಪ್ರವೀಣ್ ಸೂದ್

ಕಳೆದ ಎರಡು ದಿನಗಳ ಹಿಂದೆ ಸದನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರಿಷತ್ ಸದಸ್ಯರು ಎಸ್ಪಿ ಮತ್ತು ಇನ್ಸ್​​ಪೆಕ್ಟರ್​​​ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಶ್ರೀಧರ ಸತಾರೆ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ‌..

Praveen Sood suspended inspector in lodging case against Speaker Horatti
ಸಭಾಪತಿ ಹೊರಟ್ಟಿ ವಿರುದ್ಧ ದೂರು ದಾಖಲಾದ ಪ್ರಕರಣದ ಸಂಬಂಧ ಗ್ರಾಮೀಣ ಠಾಣಾ ಇನ್ಸ್​ಪೆಕ್ಟರ್​​ ಅಮಾನತು
author img

By

Published : Mar 12, 2022, 12:18 PM IST

Updated : Mar 12, 2022, 12:30 PM IST

ಧಾರವಾಡ : ಸಭಾಪತಿ ಬಸವರಾಜ ಹೊರಟ್ಟಿ ವಿರುದ್ಧ ದೂರು ದಾಖಲಾದ ಪ್ರಕರಣ ಸಂಬಂಧ ಧಾರವಾಡದ ಗ್ರಾಮೀಣ ಠಾಣಾ ಇನ್ಸ್​​ಸ್ಪೆಕ್ಟರ್​​ ಶ್ರೀಧರ ಸತಾರೆ ಅವರನ್ನು ಅಮಾನತು ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಸರ್ವೋದಯ ಶಿಕ್ಷಣ ಸಂಸ್ಥೆಯಲ್ಲಿ ಗಲಾಟೆ ನಡೆದಿತ್ತು.‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮದುಸೂಧನ್​​ ಎಂಬುವರು ಶಿಕ್ಷಣ ಸಂಸ್ಥೆಯ ಐದು ಜನರ ಮೇಲೆ ಪ್ರಕರಣ ದಾಖಲಿಸಿದ್ದರು.‌ ಅದರಲ್ಲಿ ಸಭಾಪತಿ ಹೊರಟ್ಟಿ ಐದನೇ ಆರೋಪಿಯನ್ನಾಗಿಸಿ ದೂರು ದಾಖಲಿಸಲಾಗಿತ್ತು.

ಕಳೆದ ಎರಡು ದಿನಗಳ ಹಿಂದೆ ಸದನದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪರಿಷತ್ ಸದಸ್ಯರು ಎಸ್ಪಿ ಮತ್ತು ಇನ್ಸ್​​ಪೆಕ್ಟರ್​​​ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್, ಶ್ರೀಧರ ಸತಾರೆ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ‌.

ಇದನ್ನೂ ಓದಿ: 6 ವರ್ಷದ ನಂತರ ತಾಯಿ-ಮಗ ಒಂದುಗೂಡಲು ಇದುವೇ 'ಆಧಾರ'.. ಬೆಂಗಳೂರು ಟು ನಾಗಪುರ..

Last Updated : Mar 12, 2022, 12:30 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.