ETV Bharat / state

ಧಾರವಾಡ ಬೈಪಾಸ್​ 6 ಪಥದ ರಸ್ತೆ ನಿರ್ಮಾಣಕ್ಕೆ ಡಿಪಿಆರ್ ಸಿದ್ಧ; ಪ್ರಹ್ಲಾದ್ ಜೋಶಿ - ಸಚಿವ ಸಂಪುಟ

ಈ ವೇಳೆ ಧಾರವಾಡ ಬೈಪಾಸ್ ರಸ್ತೆ ಕಾಮಗಾರಿ ಕುರಿತು ಪ್ರತಿಕ್ರಿಯಿಸಿ, 1200 ಕೋಟಿ ವೆಚ್ಚದಲ್ಲಿ 6 ಪಥ ರಸ್ತೆ ಕಾಮಗಾರಿ ಬೈಪಾಸ್ ರಸ್ತೆ ಅಗಲಿಕರಣಕ್ಕೆ ಹಲವು ಸಮಸ್ಯೆಗಳು ಇದ್ದವು, ಸಮಸ್ಯೆ ಬಗೆಹರಿಸಿ ಡಿಪಿಆರ್ ತಯಾರಾಗಿದೆ ಎಂದಿದ್ದಾರೆ.

Prahalad joshi
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
author img

By

Published : Jan 15, 2021, 7:48 PM IST

ಧಾರವಾಡ: ಸರ್ಕಾರ ಎಂದಮೇಲೆ ಆಕಾಂಕ್ಷಿಗಳೂ ಇರುತ್ತಾರೆ, ಅವರನ್ನು ಸಿಎಂ ಸಮಾಧಾನ ಮಾಡುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇದ್ದಾಗ ಹೀಗೆಲ್ಲ ಕೆಲವರು ಮಾತನಾಡುತ್ತಾರೆ. ಆಕಾಂಕ್ಷಿಗಳು ಮಾತನಾಡುತ್ತಾರೆ ಬಿಎಸ್​ವೈ ಸಮಾಧಾನ ಮಾಡುತ್ತಾರೆ ಎಂದರು.

ಅಸಮಾಧಾನಿತರ ಕುರಿತು ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ

ಈ ವೇಳೆ ಧಾರವಾಡ ಬೈಪಾಸ್ ರಸ್ತೆ ಕಾಮಗಾರಿ ಕುರಿತು ಪ್ರತಿಕ್ರಿಯಿಸಿ, 1200 ಕೋಟಿ ವೆಚ್ಚದಲ್ಲಿ 6 ಪಥ ರಸ್ತೆ ಕಾಮಗಾರಿ ಬೈಪಾಸ್ ರಸ್ತೆ ಅಗಲಿಕರಣಕ್ಕೆ ಹಲವು ಸಮಸ್ಯೆಗಳು ಇದ್ದವು, ಸಮಸ್ಯೆ ಬಗೆಹರಿಸಿ ಡಿಪಿಆರ್ ತಯಾರಾಗಿದೆ ಎಂದಿದ್ದಾರೆ.

ಜ.27 ರಂದು ನ್ಯಾಷನಲ್​​​ ಹೈವೆ ಅಥಾರಿಟಿ ಹಾಗೂ ಡೈರೆಕ್ಟರ್ ಜನರಲ್ ಸಭೆ ಮಾಡಲಾಗುತ್ತದೆ. ರಾಜ್ಯ ಸರ್ಕಾರ ರಸ್ತೆ ಹಾಗೂ ಭೂಮಿ ಹಸ್ತಾಂತರ ಮಾಡಿದ್ರೆ ಕೆಲಸ ಆರಂಭ ಮಾಡಲಾಗುತ್ತೆ. 60 ದಿನಗಳಲ್ಲಿ 6 ಪಥ ರಸ್ತೆ ಕಾಮಗಾರಿ ಆರಂಭ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: ಅಸಮಾಧಾನಕ್ಕೆ ಮದ್ದು: ಜಗದೀಶ್​ ಶೆಟ್ಟರ್, ರಮೇಶ್​​ ಜಾರಕಿಹೊಳಿ ಗುಪ್ತ ಮಾತುಕತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.