ETV Bharat / state

ಈ ಅಂಚೆ ಪೆಟ್ಟಿಗೆಯೊಳಗೆ ಪತ್ರ ಹಾಕಿದರೆ ಅದು ಸಂಬಂಧಿಸಿದ ವಿಳಾಸ ತಲುಪುವುದೇ ಡೌಟು! - Poor maintainance of post boxes in Hubli

ಸಾರ್ವಜನಿಕರಿಗೆ ಸಹಾಯಕವಾಗಲಿ ಎಂಬ ನಿಟ್ಟಿನಲ್ಲಿ ಪ್ರಮುಖ ಬೀದಿಗಳಲ್ಲಿ ಅಂಚೆ ಪೆಟ್ಟಿಗೆಗಳನ್ನು ಇರಿಸಲಾಗುತ್ತದೆ. ಆದರೆ, ಕೆಲ ಅಂಚೆ ಪೆಟ್ಟಿಗೆ ಸ್ಥಿತಿಯನ್ನು ನೋಡಿ ಸಾರ್ವಜನಿಕರು ಪತ್ರ ಹಾಕಲು ಕೂಡ ಹಿಂದೇಟು ಹಾಕುವಂತಾಗಿದೆ. ಪತ್ರಗಳು ತಲುಪಬೇಕಾದ ವಿಳಾಸ ತಲುಪುತ್ತವೆಯೋ ಅಥವಾ ಕಸದ ತೊಟ್ಟಿ ಸೇರುತ್ತವೋ ಎಂಬ ಆತಂಕ. ಅಷ್ಟರಮಟ್ಟಿಗೆ ಇಲ್ಲಿನ ಅಂಚೆ ಪೆಟ್ಟಿಗೆಗಳು ಅವ್ಯವಸ್ಥೆಯಿಂದ ಕೂಡಿವೆ.

Poor maintenance of post boxes in Hubli
ಈ ಅಂಚೆ ಪೆಟ್ಟಿಗೆಯೊಳಗೆ ಪತ್ರ ಹಾಕಿದರೆ ವಿಳಾಸ ತಲುಪುವುದೇ ಡೌಟು...!!
author img

By

Published : Feb 10, 2020, 5:35 PM IST

ಹುಬ್ಬಳ್ಳಿ: ಹಿಂದಿನಿಂದಲೂ ವಿಶ್ವಾಸಾರ್ಹ ಸೇವೆ ಸಲ್ಲಿಸಿಕೊಂಡು ಬಂದಿರುವ ಕೀರ್ತಿ ಅಂಚೆ ಇಲಾಖೆಯದು. ಈ ದಿನಗಳಲ್ಲಿ ಅಂತರ್ಜಾಲ ವ್ಯವಸ್ಥೆಯಿದ್ರೂ ಅಂಚೆ ಸೇವೆ ತನ್ನ ಮೌಲ್ಯ ಕಳೆದುಕೊಂಡಿಲ್ಲ. ಆದರೆ, ಕೆಲವೆಡೆ ಅಂಚೆ ಸೇವೆ ಅವ್ಯವಸ್ಥೆಯಿಂದ ಕೂಡಿದೆ.

ಈ ಅಂಚೆ ಪೆಟ್ಟಿಗೆಯೊಳಗೆ ಪತ್ರ ಹಾಕಿದರೆ ವಿಳಾಸ ತಲುಪುವುದೇ ಡೌಟು...!!

ವಾಣಿಜ್ಯನಗರಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ಹು-ಧಾ ಮಹಾನಗರದ ಹಲವಾರು ಕಡೆಗಳಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅಂಚೆ ಪೆಟ್ಟಿಗೆಯನ್ನು ಇರಿಸಲಾಗಿದೆ. ಆದರೆ, ಅಂಚೆ ಪೆಟ್ಟಿಗೆ ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಇದು ಅಂಚೆ ಪೆಟ್ಟಿಗೆಯೋ ಅಥವಾ ಕಸದ ಡಬ್ಬಿಯೋ ಎಂದು ಸಾರ್ವಜನಿಕರು ಸಂಶಯಪಡುವಂತಾಗಿದೆ.

Intro:ಹುಬ್ಬಳ್ಳಿ-02

ಪತ್ರವನ್ನು ಅಂಚೆ ಪೆಟ್ಟಿಗೆಯಲ್ಲಿ ಹಾಕುತ್ತಿದ್ದೆವೋ ಅಥವಾ ಕಸದ ಡಬ್ಬಿಯಲ್ಲಿ ಹಾಕುತ್ತಿದ್ದೆವೋ ಎಂಬ ಅನುಮಾನ ಸಾವರ್ವಜನಿಕರಲ್ಲಿ ಕಾಡುತ್ತಿದೆ.

ಅಂಚೆ ವ್ಯವಸ್ಥೆ ಅತ್ಯಂತ ಜನಪ್ರೀಯ ಹಾಗೂ ವಿಶ್ವಾಸಾರ್ಹ ಪಡೆದಿರುವ ಸೇವೆಯಾಗಿದೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಅಂತರ್ಜಾಲ ವ್ಯವಸ್ಥೆ ವ್ಯಾಪಕವಾಗಿ ಬೆಳೆದಿದ್ದರೂ ಕೂಡ ಅಂಚೆ ಸೇವೆ ತನ್ನ ಮೌಲ್ಯವನ್ನು ಕಳೆದುಕೊಂಡಿಲ್ಲ‌. ಆದರೆ ಅವ್ಯವಸ್ಥೆಯಿಂದ ಅಂಚೆ ಪೆಟ್ಟಿಗೆ ಕಸದ ಡಬ್ಬಿಯೋ ಅಥವಾ ಅಂಚೆ ಪೆಟ್ಟಿಗೆಯೋ ಎಂದು ಸಾರ್ವಜನಿಕರು ಸಂಶಯದಿಂದ ನೋಡಬೇಕಾಗಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯ ಲ್ಯಾಮಿಂಗ್ಟನ್ ರಸ್ತೆ ಸೇರಿದಂತೆ ಹು-ಧಾ ಮಹಾನಗರದ ಹಲವಾರು ಕಡೆಗಳಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಅಂಚೆ ಪೆಟ್ಟಿಗೆಯನ್ನು ಇಡಲಾಗಿದೆ. ಆದರೇ ಅಂಚೆ ಪೆಟ್ಟಿಗೆ ಪ್ರಸ್ತುತ ಸ್ಥಿತಿಯನ್ನು ನೋಡಿದರೇ ಇದು ಅಂಚೆ ಪೆಟ್ಟಿಗೆಯೋ ಕಸದ ಡಬ್ಬಿಯೋ ಎಂದು ಸಾರ್ವಜನಿಕರು ಸಂಶಯಾಸ್ಪದ ರೀತಿಯಲ್ಲಿ ನೋಡುತ್ತಿದ್ದಾರೆ.

ಸಾರ್ವಜನಿಕರು ಒಂದು ಪತ್ರವನ್ನು ಹಾಕಲು ಅಂಚೆ ಕಚೇರಿಗೆ ಹೋಗಬೇಕಾಗುತಿತ್ತು.ಆದರೆ ಸಾರ್ವಜನಿಕರಿಗೆ ಲಭ್ಯವಾಗುವಂತೆ ಜನನಿಬಿಡ ಪ್ರದೇಶದಲ್ಲಿ ಅಂಚೆ ಪೆಟ್ಟಿಗೆಯನ್ನು ಇಡಲಾಗಿರುತ್ತದೆ.ಆದರೆ ಅಂಚೆ ಪೆಟ್ಟಿಗೆ ಸ್ಥಿತಿಯನ್ನು ನೋಡಿ ಸಾರ್ವಜನಿಕರು ಪತ್ರ ಹಾಕಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಕಾರಣ ನಾವು ಹಾಕಿರುವ ಪತ್ರ ನಾವು ಬರೆದಿರುವ ವಿಳಾಸಕ್ಕೆ ಹೋಗುತ್ತದೆಯೋ ಅಥವಾ ಕಸದ ಮೂಲಕ ತಿಪ್ಪೆ ಸೇರುತ್ತದೆಯೋ ಎಂದು ಜನರು ಭಯ ಪಡುವಂತಾಗಿದೆ.

ಬಹಳ ಮಹತ್ವದ ದಾಖಲೆಗಳನ್ನು ನಂಬಿಕೆಯಿಂದಲೇ ಸಾರ್ವಜನಿಕರು ಅಂಚೆ ಸೇವೆಯ ಮೂಲಕ ವ್ಯವಹರಿಸುತ್ತಾರೆ. ಅಂಚೆ ಪೆಟ್ಟಿಗೆ ಪ್ರಸ್ತುತ ವ್ಯವಸ್ಥೆ ನೋಡಿ ಭಯಪಡುವಂತಾಗಿರುವದು ವಿಪರ್ಯಾಸ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.