ETV Bharat / state

ಮಹಾನವಮಿಯಂದು ಅವಳಿ ನಗರದ ರೌಡಿಶೀಟರ್​ಗಳಿಗೆ ಶಾಕ್​ ನೀಡಿದ ಪೊಲೀಸ್​​ - ಪೊಲೀಸ್​ ಆಯುಕ್ತ ಆರ್​​.ದಿಲೀಪ್

ಅವಳಿ ನಗರದ 15 ರೌಡಿಶೀಟರಗಳ ಮನೆ ಮೇಲೆ ದಾಳಿ ನಡೆಸಿ, 8 ರೌಡಿಗಳ ಮೇಲೆ ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್​ ಆಯುಕ್ತ ಆರ್​​.ದಿಲೀಪ್ ತಿಳಿಸಿದ್ದಾರೆ.

ಪೊಲೀಸ್ ಆಯುಕ್ತ ಆರ್.ದಿಲೀಪ್
author img

By

Published : Oct 8, 2019, 3:08 PM IST

ಹುಬ್ಬಳ್ಳಿ: ಮಹಾನವಮಿ‌ ಹಬ್ಬದಂದು ಪೊಲೀಸರು ರೌಡಿಶೀಟರ್​ಗಳಿಗೆ ಶಾಕ್ ನೀಡಿದ್ದಾರೆ. ಅವಳಿ ನಗರದಲ್ಲಿ ಬೆಳಂಬೆಳಗ್ಗೆ ಬರೋಬ್ಬರಿ 15 ರೌಡಿಶೀಟರ್​ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

Police raid on rowisheaters
ಪೊಲೀಸ್ ಆಯುಕ್ತ ಆರ್.ದಿಲೀಪ್

ಹುಬ್ಬಳ್ಳಿಯಲ್ಲಿ ಒಟ್ಟು 15 ರೌಡಿಶೀಟರ್​ಗಳ ಮನೆಗಳ ಮೇಲೆ ದಾಳಿ ಮಾಡಿ, ಅವಳಿನಗರದ 8 ರೌಡಿಶೀಟರ್​ಗಳ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪೊಲೀಸ್ ಆಯುಕ್ತ ಆರ್.ದಿಲೀಪ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ, ಡಿ. ಎಲ್.ನಾಗೇಶ ಅವರ ನೇತೃತ್ವದಲ್ಲಿ ಈ‌ ಕಾರ್ಯಾಚರಣೆ ನಡೆಸಲಾಗಿದ್ದು, ಹಬ್ಬದಂದು ಪೊಲೀಸರ ನಡೆಸಿದ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

Intro:ಹುಬ್ಬಳ್ಳಿ-02

ಮಹಾನವಮಿ‌ ಹಬ್ಬದಂದೇ ಪೊಲೀಸರು ರೌಡಿಶೀಟರ್ ಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಅವಳಿ ನಗರದಲ್ಲಿ ಬೆಳಂಬೆಳಗ್ಗೆ ರೌಡಿಶೀಟರ್ ಗಳ ಮನೆ ಮೇಲೆ ಪೊಲೀಸರು ದಾಳಿ ಮುಂದುವರೆಸಿದ್ದಾರೆ.

ಹುಬ್ಬಳ್ಳಿ ನಗರದಲ್ಲಿ ಒಟ್ಟು 8 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿ 4 ರೌಡಿ ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ಧಾರವಾಡದಲ್ಲಿ
ಒಟ್ಟು 7 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿ,ರೌಡಿ ಜನರ ಮನೆಗಳ ಶೋಧ ನಡೆಸಿದ್ದಾರೆ.‌
ಇಂದು ಅವಳಿ ನಗರದಲ್ಲಿ
ಒಟ್ಟು 15 ರೌಡಿ ಶೀಟರ್ ಮನೆಗಳ ಮೇಲೆ ದಾಳಿ ಮಾಡಿ 4 ರೌಡಿ ಜನರ ಮೇಲೆ ಮುಂಜಾಗ್ರತಾ ಕ್ರಮವಾಗಿ ಪ್ರಕರಣಗಳನ್ನು ದಾಖಲಿಸಿಕೊಳ್ಳುವ ಮೂಲಕ ರೌಡಗಳಿಗೆ ಬಿಸಿ ಮುಟ್ಟಿಸಿದ್ದಾರೆ.
ಪೊಲೀಸ್ ಆಯುಕ್ತ ಆರ್. ದಿಲೀಪ್ ಅವರ ಮಾರ್ಗದರ್ಶನದಲ್ಲಿ ಡಿಸಿಪಿ, ಡಿ. ಎಲ್. ನಾಗೇಶ ಅವರ ನೇತೃತ್ವದಲ್ಲಿ ಈ‌ ಕಾರ್ಯಾಚರಣೆ ನಡೆಸಲಾಗಿದ್ದು, ಹಬ್ಬದಂದು ಪೊಲೀಸರ ನಡೆಸಿದ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.