ETV Bharat / state

ಅವಳಿನಗರದಲ್ಲಿ ಒಂದೂ ಕೊರೊನಾ ಪ್ರಕರಣ​ ಇಲ್ಲ: ದೀಪಾ ಚೋಳನ್​​

author img

By

Published : Mar 21, 2020, 10:09 PM IST

ರಾಜ್ಯದಲ್ಲೂ ಮಹಾಮಾರಿ ಕೊರೊನಾ ವ್ಯಾಪಿಸುತ್ತಿರುವ ಹಿನ್ನೆಲೆ ಆಯಾ ಜಿಲ್ಲಾಡಳಿತಗಳಿಂದ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅಲ್ಲದೆ ಪ್ರತಿದಿನ ಕೂಡಾ ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ವರದಿ ನೀಡಲಾಗುತ್ತಿದೆ.

DC
ದೀಪಾ ಚೋಳನ್​

ಧಾರವಾಡ: ಹುಬ್ಬಳ್ಳಿ-ಧಾರವಾಡ ಜಿಲ್ಲೆಯಲ್ಲಿ ಮಾ. 21ರಂದು ಯಾವುದೇ ಕೊರೊನಾ ವೈರಸ್ ಸೊಂಕು ಇದುವರೆಗೂ ದೃಢಪಟ್ಟಿಲ್ಲ ಎಂದು ಧಾರವಾಡ ಜಿಲ್ಲಾಧಿಕಾರಿ ದೀಪಾ ಚೊಳನ್ ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದ್ದಾರೆ.

DC
ಹೆಲ್ತ್ ಬುಲೆಟಿನ್ ಬಿಡುಗಡೆಗೊಳಿಸಿದ ಡಿಸಿ ದೀಪಾ ಚೋಳನ್​

ಜಿಲ್ಲೆಯಲ್ಲಿ ಇದುವರೆಗೆ 228 ಜನರ ಮೇಲೆ ನಿಗಾ ಇಡಲಾಗಿದೆ. ಜೊತೆಗೆ 173 ಜನರಿಗೆ ಹೋಮ್ ಐಸೋಲೇಷನ್​ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

4 ಜನರಿಗೆ ಆಸ್ಪತ್ರೆಯಲ್ಲಿ ಐಸೋಲೇಟ್​​​ ವ್ಯವಸ್ಥೆ ಮಾಡಲಾಗಿದೆ. 42 ಜನರು 14 ದಿನದ ಹೋಮ್ ಕ್ವಾರಂಟೈನ್​ ಪೂರ್ಣಗೊಳಿಸಿದ್ದಾರೆ. 9 ಜನರು 28 ದಿನದ ಮನೆಯಲ್ಲೇ ಚಿಕಿತ್ಸೆ ಪೂರ್ಣಗೊಳಿಸಿದ್ದಾರೆ. ಅಲ್ಲದೆ 8 ಪ್ರಕರಣಗಳ ರಕ್ತ ಮಾದರಿಯನ್ನು ಲ್ಯಾಬ್​ಗೆ ಕಳಿಸಲಾಗಿದ್ದು, 4 ಮಾದರಿ ಕೂಡ ನೆಗೆಟಿವ್ ಬಂದಿದೆ. ಇನ್ನೂ 4 ಫಲಿತಾಂಶಗಳ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್​​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.