ETV Bharat / state

ಡಿ.5ಕ್ಕೆ ಕರ್ನಾಟಕ ಬಂದ್ ಮಾಡುವವರು ರೋಲ್​​ಕಾಲ್ ಹೋರಾಟಗಾರರು: ಅರವಿಂದ ಬೆಲ್ಲದ​ ಕಿಡಿ - December 5th Karnataka bandh

ವಿರೋಧ ಮಾಡುವವರಿಗೆ ಉದ್ಯೋಗವಿಲ್ಲ. ಅವರಿಗೆ ಸ್ಥಾನಮಾನವಿಲ್ಲ. ಬಂದ್ ಕರೆ ಕೊಟ್ಟವರೆಲ್ಲ, ರೋಲ್​​​ಕಾಲ್​​ ಹೋರಾಟಗಾರರು ಅಷ್ಟೇ. ಕನ್ನಡದ ಹೆಸರನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಕಿಡಿಕಾರಿದ್ದಾರೆ.

MLA Aravind bellad
ಶಾಸಕ ಅರವಿಂದ ಬೆಲ್ಲದ
author img

By

Published : Nov 24, 2020, 2:16 PM IST

Updated : Nov 24, 2020, 2:49 PM IST

ಹುಬ್ಬಳ್ಳಿ: ಡಿ.5ರಂದು ಕರ್ನಾಟಕ ಬಂದ್ ಕರೆ ನೀಡಿದವರು ರೋಲ್​ಕಾಲ್ ಹೋರಾಟಗಾರರು. ಯಾವುದೋ ರೀತಿಯಲ್ಲಿ ಸುದ್ದಿಯಲ್ಲಿ ಇರಬೇಕು ಎಂಬ ಉದ್ದೇಶದಿಂದ ಈ ರೀತಿ ವಿರೋಧ ಮಾಡುತ್ತಿದ್ದಾರೆ ಎಂದು ಶಾಸಕ ಅರವಿಂದ ಬೆಲ್ಲದ ಅವರು​​ ಕನ್ನಡ ಪರ ಹೋರಾಟಗಾರ ವಿರುದ್ಧ ಗುಡುಗಿದರು.

ಶಾಸಕ ಅರವಿಂದ ಬೆಲ್ಲದ ಅವರ ಮಾತು

ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕನ್ನಡ ಚಳವಳಿ ವಾಟಾಳ್​ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್​ ಗೊತ್ತಿದ್ದೂ ಗೊತ್ತಿದ್ದೂ ಹೀಗೆ ಮಾಡುತ್ತಾರೆ. ಮರಾಠ ಸಮಾಜದವರು ಸಹ ನಮ್ಮ ಕನ್ನಡಿಗರೇ. ಮರಾಠ ನಿಗಮ ಸ್ಥಾಪನೆಗೆ ನನ್ನ ಸ್ವಾಗತವಿದೆ ಎಂದರು.

ವಿರೋಧ ಮಾಡುವವರಿಗೆ ಉದ್ಯೋಗವಿಲ್ಲ, ಅವರಿಗೆ ಸ್ಥಾನಮಾನವೂ ಇಲ್ಲ. ಬಂದ್ ಕರೆ ಕೊಟ್ಟವರೆಲ್ಲ ರೋಲ್​ಕಾಲ್​​ ಹೋರಾಟಗಾರರಷ್ಟೇ ಶಾಸಕ ಬೆಲ್ಲದ​ ಕಿಡಿಕಾರಿದರು.

Last Updated : Nov 24, 2020, 2:49 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.