ETV Bharat / state

ಮಿಸಸ್ ಕರ್ನಾಟಕ ಹು-ಧಾ -2020: ಫೈನಲ್ ಸುತ್ತಿಗೆ 40 ಗೃಹಿಣಿಯರು ಆಯ್ಕೆ - ಹುಬ್ಬಳ್ಳಿಯಲ್ಲಿ ಮಿಸಸ್​ ಇಂಡಿಯಾ ಸ್ಪರ್ಧೆ

ಸೃಷ್ಟಿ ಇನ್ಫೋಟೆಕ್ ವತಿಯಿಂದ ಫೆ.9 ರಂದು ಸಂಜೆ 6 ಕ್ಕೆ ಮಿಸಸ್​ ಇಂಡಿಯಾ ಕರ್ನಾಟಕ ಹು-ಧಾ 2020 ಫೈನಲ್​ ಸುತ್ತು ನಡೆಯಲಿದೆ ಎಂದು ಸೃಷ್ಟಿ ಇನ್ಫೋಟೆಕ್​ ಸಿಇಒ ಅಶ್ವಿನಿ ಅನ್ವೇಕರ್ ಹೇಳಿದರು.

misses-karnataka-competition-in-hubballi
ಇನ್ಫೋಟೆಕ್​ ಸಿಇಒ ಅಶ್ವಿನಿ ಅನ್ವೇಕರ್ ಸುದ್ದಿಗೋಷ್ಠಿ
author img

By

Published : Feb 7, 2020, 3:50 PM IST

ಹುಬ್ಬಳ್ಳಿ: ಸೃಷ್ಟಿ ಇನ್ಫೋಟೆಕ್ ವತಿಯಿಂದ ಫೆ.9 ರಂದು ಸಂಜೆ 6 ಕ್ಕೆ ಮಿಸಸ್​ ಇಂಡಿಯಾ ಕರ್ನಾಟಕ ಹು-ಧಾ 2020 ಫೈನಲ್​ ಸುತ್ತು ನಡೆಯಲಿದೆ ಎಂದು ಸೃಷ್ಟಿ ಇನ್ಫೋಟೆಕ್​ ಸಿಇಒ ಅಶ್ವಿನಿ ಅನ್ವೇಕರ್ ಹೇಳಿದರು.

ಸೃಷ್ಟಿ ಇನ್ಫೋಟೆಕ್​ ಸಿಇಒ ಅಶ್ವಿನಿ ಅನ್ವೇಕರ್ ಮಾಧ್ಯಮಗೋಷ್ಟಿ

ಇಲ್ಲಿನ ಕಾಟನ್ ಮಾರ್ಕೆಟ್​ನ ಕರ್ನಾಟಕ ಸಂಸ್ಕೃತ ಭವನದಲ್ಲಿ ಅಂತಿಮ ಸುತ್ತು ನಡೆಯಲಿದೆ. ಉತ್ತರ ಕರ್ನಾಟಕದ ವಿವಾಹಿತ ಮಹಿಳೆಯರಿಗಾಗಿ ಹಮ್ಮಿಕೊಂಡಿರುವ ಸ್ಪರ್ಧೆ ಇದಾಗಿದೆ ಎಂದು ಮಾಧ್ಯಮಗೋಷ್ಟಿಯಲ್ಲಿ ಅವರು ಹೇಳಿದರು.

ಫೆ.2ರಂದು ನಗರದ ಲಕ್ಷ್ಮೀ ಮಾಲ್​ನಲ್ಲಿ ಹಮ್ಮಿಕೊಂಡಿದ್ದ ಆಡಿಶನ್​ಗೆ ಸುಮಾರು 59 ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ 40 ಜನ ಮಹಿಳೆಯರು ಫೈನಲ್​ಗೆ ಆಯ್ಕೆ ಆಗಿದ್ದಾರೆ.

ಸ್ಪರ್ಧೆಯಲ್ಲಿ 20 ರಿಂದ 40 ವರ್ಷ, 40ರಿಂದ 60 ವರ್ಷ ಹಾಗೂ 60ರ ನಂತರದ ವಯಸ್ಸಿನ ಗೃಹಿಣಿಯರಿಗೆ 3 ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ 40 ಜನ ಮಹಿಳೆಯರು ಫೈನಲ್​ಗೆ ಆಯ್ಕೆ ಆಗಿದ್ದಾರೆ ಎಂದು ಸಿಇಒ ಮಾಹಿತಿ ನೀಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.