ETV Bharat / state

"ವಿಧಾನ ಪರಿಷತ್​ನವರು ಬಂದ್ರೆ ನಮ್ಗೆ ಭಯ"... ಸಚಿವ ಈಶ್ವರಪ್ಪ ವ್ಯಂಗ್ಯದ ಮಾತು - Dharwad latest News

ಧಾರವಾಡದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆದಿದ್ದು, ಈ ವೇಳೆ ಸಭೆಗೆ ಆಗಮಿಸಿದ ಎಂಎಲ್‌ಸಿ ಎಸ್.ವಿ. ಸಂಕನೂರ ಅವರನ್ನು ಕಂಡ ಸಚಿವ ಈಶ್ವರಪ್ಪ, "ವಿಧಾನ ಪರಿಷತ್‌ನವರು ಬಂದ್ರೆ ನಮಗೆ ಭಯ ಆಗುತ್ತಪ್ಪ" ಎಂದು ಹೇಳಿದ್ದಾರೆ.

Minister Eshwarappa ironic statement
ಎಂಎಲ್​ಸಿ ಎಸ್.ವಿ. ಸಂಕನೂರ ಕಂಡಾಗ ಸಚಿವರ ವ್ಯಂಗ್ಯದ ಮಾತು
author img

By

Published : Jan 10, 2021, 2:15 PM IST

ಧಾರವಾಡ: ಇಲ್ಲಿನ ಜಿಲ್ಲಾ ಪಂಚಾಯತ್​ ಸಭಾಂಗಣದಲ್ಲಿ ನಡೆದ ಸಭೆಗೆ ಎಂಎಲ್‌ಸಿ ಎಸ್.ವಿ. ಸಂಕನೂರ ಆಗಮಿಸಿದ ವೇಳೆ ಈಶ್ವರಪ್ಪ ವ್ಯಂಗ್ಯದ ಮಾತುಗಳನ್ನಾಡಿದ್ದಾರೆ. "ವಿಧಾನ ಪರಿಷತ್‌ನವರು ಬಂದ್ರೆ ನಮಗೆ ಭಯ ಆಗುತ್ತಪ್ಪ" ಎಂದು ಹೇಳಿದ್ದಾರೆ.

ಎಂಎಲ್​ಸಿ ಎಸ್.ವಿ. ಸಂಕನೂರ ಕಂಡಾಗ ಸಚಿವರ ವ್ಯಂಗ್ಯದ ಮಾತು

ಎಂಎಲ್‌ಸಿ ಎಸ್.ವಿ. ಸಂಕನೂರ ಪ್ರಗತಿ ಪರಿಶೀಲನಾ ಸಭೆಗೆ ಆಗಮಿಸುತ್ತಿದ್ದಂತೆ ಪರಿಷತ್‌ನವರನ್ನು ಕಂಡರೆ ಭಯ ಎಂದು ಪಕ್ಕದಲ್ಲಿದ್ದ ಶಾಸಕ ಅಮೃತ ದೇಸಾಯಿಗೆ ಈಶ್ವರಪ್ಪ ಹೇಳಿದರು.

ಶಾಲೆ ದತ್ತು ಯೋಜನೆ ಬಳಸಿಕೊಳ್ಳಿ: ಶಾಸಕರು ಶಾಲೆ ದತ್ತು ಪಡೆದುಕೊಂಡ ವಿಚಾರವಾಗಿ ಮಾತನಾಡಿದ ಅವರು, ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ. ಶಾಲೆಯ ಅಭಿವೃದ್ಧಿಗೆ ಇರುವ ಹಣವನ್ನು ಬೇಗ ಬಳಸಿಕೊಳ್ಳಿ ಎಂದು ಡಿಡಿಪಿಐಗೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.