ETV Bharat / state

ಮಹಾಮಾರಿಯ 3ನೇ ಯುದ್ಧಕ್ಕೆ ಸಿದ್ಧವಾಗುತ್ತಿದೆ ಧಾರವಾಡ ಜಿಲ್ಲಾಡಳಿತ

ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಮೂರನೇ ಅಲೆಯನ್ನು ಕಟ್ಟಿ ಹಾಕಲು‌ ಈಗಾಗಲೇ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

KIMS
KIMS
author img

By

Published : Jun 6, 2021, 12:33 PM IST

ಹುಬ್ಬಳ್ಳಿ: ಅದು ಉತ್ತರ ಕರ್ನಾಟಕದ ಸಂಜೀವಿನಿ. ಮೊದಲ ಯುದ್ಧ ಹಾಗೂ ಎರಡನೇ ಯುದ್ಧವನ್ನು ಎದುರಿಸಿದ ಆ ಸಂಜೀವಿನಿ ಈಗ ಮೂರನೇ ಯುದ್ಧಕ್ಕೂ ತಯಾರಿ ಮಾಡಿಕೊಂಡಿದೆ. ಎರಡನೇ ಅಲೆಯಲ್ಲಿ ಆಗಿರುವ ತಪ್ಪನ್ನು ತಿದ್ದಿಕೊಳ್ಳಲು ಈಗಾಗಲೇ ಕಸರತ್ತು ನಡೆಸಿದೆ.

3ನೇ ಅಲೆಯ ತೀವ್ರತೆಯು ಹೆಚ್ಚಾಗಿರುವುದನ್ನು ಅರಿತ ಜಿಲ್ಲಾಡಳಿತ ‌600 ಬೆಡ್​ಗಳ ವ್ಯವಸ್ಥೆ ಮಾಡಿಕೊಂಡಿದ್ದು, ಕಿಮ್ಸ್​ನಲ್ಲಿಯೇ ಹೆಚ್ಚುವರಿ ಬೆಡ್‌ಗಳ ನಿಗದಿಗೆ ಚಿಂತನೆ ನಡೆಸಿದೆ. ಅಲ್ಲದೆ ಎಲ್ಲಾ ಬೆಡ್​ಗಳಿಗೂ ಆಕ್ಸಿಜನ್ ಸಪ್ಲೈ ಮಾಡಲು ನಿರ್ಧಾರ ಕೈಗೊಂಡಿದೆ. ಬೆಡ್, ಆಕ್ಸಿಜನ್ ಸೇರಿದಂತೆ ಯಾವುದೇ ಕೊರತೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ, ಮೂರನೇ ಅಲೆಯ ನಿಯಂತ್ರಣಕ್ಕೆ ಧಾರವಾಡ ಜಿಲ್ಲಾಡಳಿತ ಸನ್ನದ್ಧವಾಗಿದೆ.

ಇದನ್ನೂ ಓದಿ: ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ: ಪ್ರಹ್ಲಾದ್ ಜೋಶಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.