ETV Bharat / state

ನಿಜಾಮುದ್ದೀನ್‌ ಸಭೆಗೆ ತೆರಳಿದ್ದ ಹುಬ್ಬಳ್ಳಿಯ 12 ಮಂದಿ ಕಿಮ್ಸ್​ಗೆ ಶಿಫ್ಟ್​.. - Hubli home quarantine news

ಕೊರೊನಾ ತಮಗೆ ಇಲ್ಲ ಎಂದು ಕೆಲವರು ತಗಾದೆ ತೆಗೆದಿದ್ದಾರೆ. ಆಗ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ.

Kims
ಕಿಮ್ಸ್
author img

By

Published : Apr 2, 2020, 1:27 PM IST

ಹುಬ್ಬಳ್ಳಿ : ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ‌ಭಾಗಿಯಾಗಿದ್ದ 12 ಮಂದಿಯನ್ನು ಪೊಲೀಸರು ಕಿಮ್ಸ್​ಗೆ ದಾಖಲಿಸಿದ್ದಾರೆ. ನಗರದ ಗೋಪನಕೊಪ್ಪದ ಈ 12 ಜನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂಬ ಮಾಹಿತಿ ಮೇಲೆ, ಪೊಲೀಸರು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಮನವೊಲಿಸಿ ಕ್ವಾರಂಟೈನ್​ಗಾಗಿ ಕಿಮ್ಸ್‌ನಲ್ಲಿಸಿದ್ದಾರೆ.

ಆದರೆ, ಕೊರೊನಾ ತಮಗೆ ಇಲ್ಲ ಎಂದು ಕೆಲವರು ತಗಾದೆ ತೆಗೆದಿದ್ದಾರೆ. ಆಗ ಅಧಿಕಾರಿಗಳು ಹಾಗೂ ಸ್ಥಳೀಯರ ನಡುವೆ ಮಾತಿನ ಚಕಮಕಿ ನಡೆದಿದೆ. ನಂತರ ತಪಾಸಣೆ ಮಾಡುವುದಾಗಿ ಹೇಳಿ ಪೊಲೀಸರು ಕರೆದುಕೊಂಡು ಬಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.