ETV Bharat / state

ಪೊಲೀಸ್ ಬಂದೋಬಸ್ತ್​​ನಲ್ಲಿ ಪರೀಕ್ಷೆ ಬರೆದು ಕಾರಾಗೃಹಕ್ಕೆ ತೆರಳಿದ ಆರೋಪಿ - ಪೊಲೀಸ್ ಬಂದೋಬಸ್ತ್​​ನಲ್ಲಿಯೇ ಪರೀಕ್ಷೆ ಮುಗಿಸಿ ಕಾರಾಗೃಹಕ್ಕೆ ತೆರಳಿದ ಅಭಿಷೇಕ ಹಿರೇಮಠ

ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತ ಆರೋಪಿ ಪಿಯುಸಿ ಬ್ಯುಸಿನೆಸ್ ಸ್ಟಡೀಸ್‌ ಪರೀಕ್ಷೆ ಬರೆದು ವಾಪಸ್​​ ಕಾರಾಗೃಹಕ್ಕೆ ತೆರಳಿದ್ದಾನೆ.

Abhishek Hiremath returns to jail after completing exam
ಪರೀಕ್ಷೆ ಮುಗಿಸಿ ಕಾರಾಗೃಹಕ್ಕೆ ತೆರಳಿದ ಅಭಿಷೇಕ ಹಿರೇಮಠ
author img

By

Published : Apr 22, 2022, 3:13 PM IST

ಹುಬ್ಬಳ್ಳಿ: ವಿವಾದಾತ್ಮಕ ಪೋಸ್ಟ್ ಹಾಕಿದ್ದ ಆರೋಪದ ಮೇಲೆ ಬಂಧಿತನಾಗಿರುವ ಯುವಕ ಪೊಲೀಸ್ ಬಂದೋಬಸ್ತ್​​ನಲ್ಲಿ ಪಿಯುಸಿ ಮೊದಲ ಪರೀಕ್ಷೆ ಪೂರ್ಣಗೊಳಿಸಿ, ಕಾರಾಗೃಹಕ್ಕೆ ತೆರಳಿದ್ದಾನೆ. ಪಿಯುಸಿ ಬ್ಯುಸಿನೆಸ್ ಸ್ಟಡಿ ಪರೀಕ್ಷೆ ಬರೆದ ಈತನನ್ನು ಬಿಗಿ ಪೊಲೀಸ್ ಬಂದೋಬಸ್ತ್​​ನಲ್ಲಿಯೇ ಮತ್ತೆ ಕಾರಾಗೃಹಕ್ಕೆ ಕರೆದುಕೊಂಡು ಹೋಗಲಾಯಿತು. ನ್ಯಾಯಾಲಯದ ನಿರ್ದೇಶನದಂತೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್​ ಬಿಗಿ ಬಂದೋಬಸ್ತ್ ನಿಯೋಜಿಸಿತ್ತು.

ಇದನ್ನೂ ಓದಿ: ಮಸೀದಿಗಳ ಮೇಲಿನ ಧ್ವನಿವರ್ಧಕ ವಿಚಾರದಲ್ಲಿ ಕೋರ್ಟ್ ಆದೇಶ ಪಾಲಿಸುತ್ತೇವೆ : ಸಿಎಂ ಬೊಮ್ಮಾಯಿ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.