ಹುಬ್ಬಳ್ಳಿ: 74ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾಡಳಿತದಿಂದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಸಾಯಿನಗರದ ಟೀಚರ್ಸ್ ಕಾಲೋನಿಯಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಶ್ರೀರಾಮ್ ವಿಷ್ಣು ಪಂತ್ ತೆಂಬೆ ಅವರ ಮನೆಗೆ ಭೇಟಿ ನೀಡಿ ಸನ್ಮಾನಿಸಿದರು.
![Honour to freedom fighters](https://etvbharatimages.akamaized.net/etvbharat/prod-images/08:30:30:1597417230_kn-hbl-08-jiladalit-sanaman-av-7208089_14082020201837_1408f_1597416517_701.jpg)
![Honour to freedom fighters](https://etvbharatimages.akamaized.net/etvbharat/prod-images/08:30:25:1597417225_kn-hbl-08-jiladalit-sanaman-av-7208089_14082020201837_1408f_1597416517_747.jpg)
ಇನ್ನೋರ್ವ ಸ್ವಾತಂತ್ರ್ಯ ಹೋರಾಟಗಾರ ಕೆ.ಜಿ ಕುಲಕರ್ಣಿ ಅವರ ದೇವಾಂಗಪೇಟೆಯ ಗೋಲ್ಡನ್ ಪಾರ್ಕ್ ನಿವಾಸಕ್ಕೆ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಪ್ರಕಾಶ್ ನಾಸಿ ಭೇಟಿ ನೀಡಿ ಅವರನ್ನು ಸನ್ಮಾನಿಸಿದರು.