ETV Bharat / state

ಧಾರವಾಡದಲ್ಲಿ ಭಾರಿ ಮಳೆ: ನೆಲಕ್ಕುರುಳಿದ ಬೃಹತ್ ಮರ, ವಿದ್ಯುತ್ ಕಂಬಗಳು - felldown Power pole

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಧಾರವಾಡ ಮನಸೂರು ಗ್ರಾಮದಲ್ಲಿ ಬೃಹತ್ ‌ಗಾತ್ರದ ಮರ ಹಾಗೂ ಎರಡು ವಿದ್ಯುತ್ ಕಂಬಗಳು‌ ನೆಲಕ್ಕುರುಳಿವೆ.

Heavy rain fell down trees, power pole
author img

By

Published : Aug 6, 2019, 6:19 PM IST

ಧಾರವಾಡ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿವೆ. ಇದಕ್ಕೆ ಪೂರಕ‌ ಎಂಬಂತೆ ತಾಲೂಕಿನ ಮನಸೂರು ಗ್ರಾಮದಲ್ಲಿ ಬೃಹತ್ ‌ಗಾತ್ರದ ಮರ ಹಾಗೂ ಎರಡು ವಿದ್ಯುತ್ ಕಂಬಗಳು‌ ನೆಲಕಚ್ಚಿವೆ.

ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು
ಮನಸೂರ ಗ್ರಾಮದ ಜನತಾ ಪ್ಲಾಟ್​ನಲ್ಲಿರುವ ಬಸವರಾಜ್ ಅಮರಗೋಳ ಅವರ ಹೊಲದಲ್ಲಿದ್ದ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ. ಮರ ಬಿದ್ದಿರುವುದಕ್ಕೆ ಅಲ್ಲಿನ ಎರಡು ವಿದ್ಯುತ್ ಕಂಬಗಳು ಸಹ ನೆಲಕಚ್ಚಿವೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಸಂಚಾರಕ್ಕೂ ಕೆಲಹೊತ್ತು ತೊಂದರೆ ಉಂಟಾಗಿತ್ತು.

Intro:ಧಾರವಾಡ: ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಮರಗಳು ನೆಲಕ್ಕುರುಳುತ್ತಿವೆ. ಇದಕ್ಕೆ ಪೂರಕ‌ ಎಂಬತೆ ತಾಲೂಕಿನ ಮನಸೂರ ಗ್ರಾಮದಲ್ಲಿ ಬೃಹತ್ ‌ಗಾತ್ರದ ಮರ ಹಾಗೂ ಎರಡು ವಿದ್ಯುತ್ ಕಂಬಗಳು‌ ನೆಲಕ್ಕುರುಳಿವೆ.

ಧಾರವಾಡ ತಾಲೂಕಿನ ಮನಸೂರ ಗ್ರಾಮದ ಜನತಾ ಪ್ಲಾಟ್ ನಲ್ಲಿರುವ ಬಸವರಾಜ್ ಅಮರಗೋಳ ಅವರ ಹೊಲದಲ್ಲಿದ್ದ ಬೃಹತ್ ಗಾತ್ರದ ಮರ ನೆಲಕ್ಕುರುಳಿದೆ.Body:ಇನ್ನೂ ಮರ ಬಿದ್ದಿರುವುದಕ್ಕೆ ಅಲ್ಲಿನ ಎರಡು ವಿದ್ಯುತ್ ಕಂಬಗಳು ಸಹ ನೆಲ ಕಚ್ಚಿವೆ. ಇದರಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ರಸ್ತೆ ಸಂಚಾರಕ್ಕೂ ಸ್ವಲ್ಪ ಹೊತ್ತು ತೊಂದರೆ ಉಂಟಾಯಿತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.