ETV Bharat / state

ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ.. ಮನೆಗೆ ನುಗ್ಗಿದ ನೀರು - latest hubli news

ಅಗಸ್ಟ್‌ ತಿಂಗಳಿನಲ್ಲಿ ಸುರಿದ ಮಳೆಗೆ ಜನ ತತ್ತರಿಸಿದ್ದು ಇನ್ನೂ ಸುಧಾರಿಸಿಕೊಂಡಿಲ್ಲ. ಇದೀಗ ಮತ್ತೆ ಸುರಿಯುವ ಅಬ್ಬರದ ಮಳೆಗೆ ಹೆದರುವಂತ ಪರಿಸ್ಥಿತಿ ಸೃಷ್ಟಿಯಾಗಿದೆ.

ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ....ಮನೆಗೆ ನುಗ್ಗಿದ ನೀರು
author img

By

Published : Oct 20, 2019, 11:05 PM IST

ಹುಬ್ಬಳ್ಳಿ: ಅಗಸ್ಟ್‌ ತಿಂಗಳಿನಲ್ಲಿ ಸುರಿದ ಮಳೆಗೆ ಜನರು ತತ್ತರಿಸಿದ್ದು ಇನ್ನೂ ಸುಧಾರಿಸಿಕೊಳ್ಳುತ್ತಿದ್ದಾರೆ. ಇದೀಗ ಮತ್ತೆ ಸುರಿಯುತ್ತಿರುವ ಮಳೆಗೆ ಹೆದರುವ ಪರಿಸ್ಥಿತಿ ಸೃಷ್ಟಿಯಾಗಿದೆ.

ಹುಬ್ಬಳ್ಳಿಯಲ್ಲಿ ವರುಣನ ಆರ್ಭಟ.. ಮನೆಗೆ ನುಗ್ಗಿದ ನೀರು

ಅದರಂತೆ ಇಂದು ಸಂಜೆ ಕೂಡಾ ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಈಶ್ವರನಗರದ ನಿವಾಸಿ ಗಿರಿಜಾ ಚಾಕಲಬ್ಬಿ ಎಂಬುವರ ಮನೆಯಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ. ಮತ್ತು ಹಲವು ಕಡೆ ಗುಂಡಿಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.

Intro:HubliBody:ಸ್ಲಗ್:- ವರುಣನ ಆರ್ಭಟ..ಮನೆಗೆ ನುಗ್ಗಿದ ನೀರು......

ಹುಬ್ಬಳ್ಳಿ:- ಕಳೆದ ತಿಂಗಳು ಸುರಿದ ಮಳೆಗೆ ಜನರು ತತ್ತರಿಸಿ ಹೋಗಿ ಸುಧಾರಿಸಿಕೊಳ್ಳುತ್ತಿದ್ದು, ಇದೀಗ ಮತ್ತೆ ವಾಣಿಜ್ಯ ನಗರಿನಲ್ಲಿ ವರುಣ ದೇವ ಅಬ್ಬರಿಸುತ್ತಿದ್ದು,ಜನ ಅಬ್ಬರದ ಮಳೆಗೆ ಹೆದರುವಂತಾಗಿದೆ.
ಕಳೆದ ಒಂದು ವಾರದಿಂದ ಅವಳಿನಗರದಲ್ಲಿ ಮಳೆಯಾಗುತ್ತಿದ್ದು, ಇದೀಗ ಚಿತ್ತಿ ಮಳೆಯ ಕಾಲವಾಗಿದ್ದು, ಮಳೆರಾಯ ಚಿತ್ತ ತಿಳಿದ ರೀತಿಯಲ್ಲಿ ಅಬ್ಬರ ತೋರುತ್ತಿದ್ದಾನೆ.‌ ಅದರಂತೆ ಇಂದು ಸಂಜೆ ಕೂಡಾ ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ಈಶ್ವರ ನಗರದ ನಿವಾಸಿ ಗಿರಿಜಾ ಚಾಕಲಬ್ಬಿ ಎಂಬವರ ಮನೆಯಲ್ಲಿ ನೀರು ನುಗ್ಗಿ ಅಪಾರ ಪ್ರಮಾಣದ ವಸ್ತುಗಳು ಹಾನಿಯಾಗಿವೆ, ಮತ್ತು ಹಲವು ಕಡೆಗುಂಡಿಗಳಲ್ಲಿ ನೀರು ತುಂಬಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅಲ್ಲದೇ ಮನೆಗಳಿಂದ ನೀರನ್ನು ಹೊರಹಾಕುವ ದೃಶ್ಯಗಳು ಸರ್ವಸಾಮಾನ್ಯವಾಗಿದ್ದವು.....!

ಬೈಟ್: ಗಿರಿಜಾ....
____________________________

ಹುಬ್ಬಳ್ಳಿ:- ಸ್ಟ್ರಿಂಜರ

ಯಲ್ಲಪ್ ಕುಂದಗೋಳConclusion:Yallappa kundgol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.