ETV Bharat / state

ಇನ್ನೂ ಒನ್​ ಮ್ಯಾನ್​ ಆರ್ಮಿನೇ ನಮ್ಮ ರಾಜ್ಯದಲ್ಲಿದೆ: ದಿನೇಶ್​ ಗುಂಡೂರಾವ್​ ವಾಗ್ದಾಳಿ

ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರದ್ದು ಒನ್ ಮ್ಯಾನ್ ಆರ್ಮಿ. ಸಿಎಂ ಅಧಿಕಾರ ಸ್ವೀಕರಿಸಿ 16  ದಿನಗಳಾದವು. ಯಾವ ಹೊಸ ಕೆಲಸಗಳೂ ನಡೆಯುತ್ತಿಲ್ಲ. ಇಡೀ ಸರ್ಕಾರ ಸ್ಥಗಿತಗೊಂಡಿದೆ ಎಂದು ಕೆಪಿಸಿಸಿ‌ ಅಧ್ಯಕ್ಷ ದಿನೇಶ್​ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಗುಂಡೂರಾವ್ ಭೇಟಿ ನೀಡಿದರು.
author img

By

Published : Aug 10, 2019, 11:15 PM IST

ಧಾರವಾಡ: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರದ್ದು ಒನ್ ಮ್ಯಾನ್ ಆರ್ಮಿ. ಸಿಎಂ ಅಧಿಕಾರ ಸ್ವೀಕರಿಸಿ 16 ದಿನಗಳಾದವು. ಯಾವ ಹೊಸ ಕೆಲಸಗಳೂ ನಡೆಯುತ್ತಿಲ್ಲ. ಇಡೀ ಸರ್ಕಾರ ಸ್ಥಗಿತಗೊಂಡಿದೆ ಎಂದು ಕೆಪಿಸಿಸಿ‌ ಅಧ್ಯಕ್ಷ ದಿನೇಶ್​​ ಗುಂಡೂರಾವ್ ವಾಗ್ದಾಳಿ ನಡೆಸಿದ್ದಾರೆ.

ಧಾರವಾಡದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಗುಂಡೂರಾವ್ ಭೇಟಿ

ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ‌ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಒಬ್ಬರೇ ವೈಮಾನಿಕ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಇಷ್ಟೊತ್ತಿಗೆ ಅವರು ಸಚಿವರನ್ನು ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹೀಗಾಗಿ ಆಡಳಿತ ಯಂತ್ರ ನಿಂತು ಹೋಗಿದೆ ಎಂದು‌ ಆರೋಪಿಸಿದ್ದಾರೆ.

ವಿಧಾನಸೌಧದಲ್ಲಿ ಒಂದು ಕೆಲಸವೂ ಆಗುತ್ತಿಲ್ಲ. ಯಾವ ಫೈಲ್ ಕೂಡ ಮೂವ್ ಆಗುತ್ತಿಲ್ಲ. ನೆರೆ ಹಾವಳಿ ವಿಚಾರಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಈಗಾಗಲೇ ಸಮಯ ವ್ಯರ್ಥವಾಗಿದೆ. ಕೂಡಲೇ ಕೆಲಸ ಆರಂಭ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Intro:ಧಾರವಾಡ: ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಒಬ್ಬರೇ ಇದ್ದಾರೆ‌. ಅವರದ್ದು ಒನ್ ಮ್ಯಾನ್ ಆರ್ಮಿ
ಸಿಎಂ ಅಧಿಕಾರ ಸ್ವೀಕರಿಸಿ ೧೬ ದಿನಗಳಾದವು. ಯಾವ ಹೊಸ ಕೆಲಸಗಳೂ ನಡೆಯುತ್ತಿಲ್ಲ
ಇಡೀ ಸರಕಾರ ಸ್ಥಗಿತಗೊಂಡಿದೆ ಎಂದು ಕೆಪಿಸಿಸಿ‌ ಅಧ್ಯಕ್ಷ ದಿನೇಶ ಗುಂಡೂರಾವ್ ತಿಳಿಸಿದ್ದಾರೆ.

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮೊರಬ ಗ್ರಾಮದಲ್ಲಿ ಮಳೆಹಾನಿ ಪ್ರದೇಶಕ್ಕೆ ಭೇಟಿ‌ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಒಬ್ಬರೇ ವೈಮಾನಿಕ ಪ್ರದಕ್ಷಿಣೆ ಮಾಡುತ್ತಿದ್ದಾರೆ. ಇಷ್ಟೊತ್ತಿಗೆ ಅವರು ಸಚಿವರನ್ನು ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ
ಹೀಗಾಗಿ ಆಡಳಿತ ಯಂತ್ರ ನಿಂತು ಹೋಗಿದೆ ಎಂದು‌ ಆರೋಪಿಸಿದ್ದಾರೆ.Body:ವಿಧಾನಸೌಧದಲ್ಲಿ ಒಂದು ಕೆಲಸವೂ ಆಗುತ್ತಿಲ್ಲ, ಯಾವ ಫೈಲ್ ಕೂಡ ಮೂವ್ ಆಗುತ್ತಿಲ್ಲ, ನೆರೆ ಹಾವಳಿ ವಿಚಾರಕ್ಕೆ ಕೇಂದ್ರ ಸರಕಾರ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಈಗಾಗಲೇ ಸಮಯ ವ್ಯರ್ಥವಾಗಿದೆ. ಕೂಡಲೇ ಕೆಲಸ ಆರಂಭ ಮಾಡಬೇಕು ಎಂದು ಆಗ್ರಹಿಸಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.