ಧಾರವಾಡ: ತಾಲೂಕಿನ ಯಾದವಾಡ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮಂಜುನಾಥ ಬಂಡೆಪ್ಪನವರ ಎರಡು ಮತದಿಂದ ಗೆದ್ದಿದ್ದಾರೆ.
ಓದಿ: ಚಿಹ್ನೆಗಳ ನಡುವೆ ವ್ಯಕ್ತಿ ಮತ ಚಲಾಯಿಸಿದ್ರೆ ಆ ಮತ ಯಾರಿಗೆ? ಇಲ್ಲಿದೆ ಕುತೂಹಲಕಾರಿ ಘಟನೆ!
218 ಮತ ಪಡೆದು ಅವರು ಗೆಲುವು ಸಾಧಿಸಿದ್ದು, ಎದುರಾಳಿ ಅಭ್ಯರ್ಥಿ ಶೇಖಪ್ಪ ತಳವಾರ ಅವರು 216 ಮತಗಳನ್ನು ಪಡೆದುಕೊಂಡಿದ್ದಾರೆ. ಎರಡು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರಿಂದ ಯಾದವಾಡ ಗ್ರಾಪಂನ 1ನೇ ವಾರ್ಡ್‌ಗೆ ಆಯ್ಕೆಗೊಂಡಿದ್ದಾರೆ.