ETV Bharat / state

ಧಾರವಾಡದಲ್ಲಿ ಸರ್ಕಾರಿ ನೌಕರರ ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆ

author img

By

Published : Jan 5, 2020, 3:25 PM IST

ಧಾರವಾಡದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರಕುಶಲ ವಸ್ತುಗಳ ಪ್ರದರ್ಶನ ಆಯೋಜಿಸಲಾಗಿತ್ತು.

Govt Employees Handicrafts Exhibition Competition in Dharwad
ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆ

ಧಾರವಾಡ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆಯು ನೋಡುಗರ ಗಮನ ಸೆಳೆಯಿತು.

ನೌಕರ ಕಲಾವಿದರು ತಮ್ಮ ಕೈಯಿಂದ ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ಕಾರ್ಯನಿರತರಾಗಿದ್ದರು. ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಪೇಪರ್ ಕಟಿಂಗ್, ಸಂಗೀತ, ನೃತ್ಯ, ಕೃಷಿ, ಕುಂಬಾರಿಕೆ, ಚಮ್ಮಾರಿಕೆ, ಕಸೂತಿ ಕಲೆ, ಬಾಗಿಲು ಪಡದೆ, ಕೈ ಹೆಣಕೆಗಳು, ಫೋಟೋ, ಬಾಸ್ಕೆಟ್, ಮದುವೆ ಪತ್ರದಿಂದ ಮುಖವಾಡ, ಟೋಪಿ, ಮಕ್ಕಳು ಆಡುವ ಆಟಿಕೆಗಳನ್ನು ಮತ್ತು ಶೈಕ್ಷಣಿಕ ವಿಷಯಗಳನ್ನೊಳಗೊಂಡ ಕ್ರಾಫ್ಟ್​ಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ತಯಾರಿಸಲಾಗಿತ್ತು.

Govt Employees Handicrafts Exhibition Competition in Dharwad
ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆ

ದಿನನಿತ್ಯ ಸೇವಿಸುವ ತರಕಾರಿ ಮತ್ತು ಸೊಪ್ಪು ಕಲಾವಿದರ ಕೈಯಲ್ಲಿ ಆಕರ್ಷಕ ಕಲೆಯಾಗಿ ಹೊರಹೊಮ್ಮಿದ್ದವು. ಗುಡಗೇರಿಯ ಸುಮಾ ಬಾಡಿಗೆ ಮತ್ತು ಗಂಗಮ್ಮ ರೆಡ್ಡರ ಅವರು ನಿರಪಯುಕ್ತ ವಸ್ತುಗಳನ್ನು ಎಸೆಯದೇ ವಿವಿಧ ಆಕರ್ಷಕ ಕರಕುಶಲ ಹಾಗೂ ಕಸೂತಿ ವಸ್ತುಗಳನ್ನು ತಯಾರಿಸಿ ವಿಕ್ಷಕರ ಗಮನ ಸೆಳೆದರು.

ಸ್ಪರ್ಧೆಯಲ್ಲಿ ಲತಾದೇವಿ ಪ್ರಥಮ, ಸುಮಾ ಬಡಿಗೇರ್ ದ್ವಿತೀಯ ಹಾಗೂ ಗಂಗಮ್ಮ ರೆಡ್ಡರ್ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Intro:ಧಾರವಾಡ: ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆಯು ಕಣ್ಮನ ಸೆಳೆಯುವ ಹಾಗೆ ನೋಡುಗರನ್ನು ಆಕರ್ಷಿಸಿದವು.

ನೌಕರ ಕಲಾವಿದರು ತಮ್ಮ ಕೈಯಿಂದ ಕರಕುಶಲ ವಸ್ತುಗಳನ್ನು ತಯಾರಿಸುವಲ್ಲಿ ಕಾರ್ಯ ನಿರತರಾಗಿದ್ದರು.
ಕರಕುಶಲ ವಸ್ತುಗಳ ಪ್ರದರ್ಶನ ಸ್ಪರ್ಧೆಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಪೇಪರ್ ಕಟಿಂಗ್, ಸಂಗೀತ, ನೃತ್ಯ, ಕಿರುನಾಟಕ, ಕೃಷಿ, ಕುಂಬಾರಿಕೆ, ಚಮ್ಮಾರಿಕೆ, ಕಸೂತಿ ಕಲೆ, ಬಾಗಿಲು ಪಡದೆ, ಕೈ ಹೆಣಕೆಗಳು, ಫೋಟೋ, ಬಾಸ್ಕೆಟ್, ಮದುವೆ ಪತ್ರದಿಂದ ಮುಖವಾಡ, ಟೋಪಿ, ಮಕ್ಕಳು ಆಡುವ ಆಟಿಕೆಗಳನ್ನು ಮತ್ತು ಶೈಕ್ಷಣಿಕ ವಿಷಯಗಳನ್ನೊಳಗೊಂಡ ಕ್ರಾಫ್ಟಗಳು, ಅಲಂಕಾರಿಕ ಕಲೆಗಳು ಸೇರಿದಂತೆ ವಿವಿಧ ರೀತಿಯ ವಸ್ತುಗಳನ್ನು ತಯಾರಿಸಲಾಗಿತ್ತು.

ದಿನನಿತ್ಯ ಸೇವಿಸುವ ತರಕಾರಿ ಮತ್ತು ಸೊಪ್ಪು ಕಲಾವಿದರ ಕೈಯಲ್ಲಿ ಆಕರ್ಷಕ ಕಲೆಯಾಗಿ ಹೊರಹೊಮ್ಮಿದ್ದವು. ಗುಡಗೇರಿಯ ಸುಮಾ ಬಾಡಿಗೆ ಮತ್ತು ಗಂಗಮ್ಮ ರೆಡ್ಡರ ಅವರು ನಿರಪಯುಕ್ತ ವಸ್ತುಗಳನ್ನು ಎಸೆಯದೇ ವಿವಿಧ ಆಕರ್ಷಕ ಕರಕುಶಲ ಹಾಗೂ ಕಸೂತಿ ವಸ್ತುಗಳನ್ನು ತಯಾರಿಸಿ ವಿಕ್ಷಕರ ಗಮನ ಸೆಳೆದರು.Body:ಬಟ್ಟೆಯಿಂದ, ನಿರುಪಯುಕ್ತ ಸೆಣಬು ಮತ್ತು ಪ್ಲಾಸ್ಟಿಕ್ ಬಾಟಲ್‍ನಿಂದ ದಿನನಿತ್ಯ ಉಪಯೋಗವಾಗುವ ಕೈಚೀಲ, ಮಕ್ಕಳ ದುಬಟ್ ಹೀಗೆ ವಿವಿಧ ಆಕರ್ಷಕ ಕಲೆಗಳು ಪ್ರದರ್ಶನವಾಗಿವೆ. ಈ ಕರಕುಶಲ ಕಲೆ ಪರಂಪರಾಗತವಾಗಿ ನಮ್ಮನ್ನು ತಣಿಸಿದ ಕಲೆಗಳು ಇಂದು ಜೀವಂತವಾಗಿ ಉಳಿಯುತ್ತಿವೆಯಾ? ಎಂದು ನಾವೇ ಕೇಳಿಕೊಳ್ಳಬೇಕಾದ ಅನಿವಾರ್ಯತೆಗಳು ಇಂದಿನ ಜಾಗೀಕರಣದ ಸಂದರ್ಭದಲ್ಲಿ ಪ್ರಶ್ನೆಯಾಗಿದೆ. ಹಾಗೆಯೇ ಅವ್ಯಾಹತವಾಗಿ ಬೆಳೆಯುತ್ತಿರುವ ವೈಜ್ಞಾನಿಕತೆ ಮಾಹಿತಿ ಮತ್ತು ತಂತ್ರಜ್ಞಾನ ಅದರೊಂದಿಗೆ ತಳುಕು ಹಾಕಿಕೊಂಡು ಬೆಳೆಯುತ್ತಿರುವ ಆಧುನಿಕತೆಯಿಂದ ಈ ಕಲೆಯು ಕಣ್ಮರೆ ಆಗುತ್ತಿದೆ ಎಂದು ಸುಮಾ ಬಡಿಗೇರ್ ಅಭಪ್ರಾಯ ವ್ಯಕ್ತಪಡಿಸಿದರು.

ಇಂದು ನಡೆದ ಕರಕುಶಲ ಪ್ರದರ್ಶನ ಸ್ಪರ್ಧೆಯಲ್ಲಿ ಲತಾದೇವಿ ಪ್ರಥಮ, ಸುಮಾ ಬಡಿಗೇರ್ ದ್ವಿತೀಯ ಹಾಗೂ ಗಂಗಮ್ಮ ರೆಡ್ಡರ್ ತೃತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.Conclusion:

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.