ETV Bharat / state

ಕೋವಿಡ್​ನಿಂದ ಮೃತಪಟ್ಟವರ ಅಂತ್ಯಸಂಸ್ಕಾರ ನಿಯಮದಂತೆ ನಡೆದಿಲ್ಲ: ಕ್ರೈಸ್ತ ಸಮುದಾಯದ ಆರೋಪ - Christian community funeral

ಕ್ರೈಸ್ತ ಸಮುದಾಯದಲ್ಲಿ ಸತ್ತವರ ದೇಹಗಳನ್ನು ಹೂಳುತ್ತಾರೆ. ಅದು ನಮ್ಮ ಧರ್ಮದ ನಿಯಮವಾಗಿದೆ. ಆದ್ರೆ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆಯು ಗೌರವಯುತವಾಗಿ ನಡೆಸುತ್ತಿಲ್ಲ. ಮೃತದೇಹ ಹೂಳಲು ಜಾಗ ನೀಡುತ್ತಿಲ್ಲ. ಹುಬ್ಬಳ್ಳಿಯಲ್ಲಿ ಇಲ್ಲಿಯವರೆಗೆ ಕೊರೊನಾ ವೈರಸ್​ನಿಂದ ಕ್ರೈಸ್ತ ಸಮುದಾಯದ 5 ಜನ ಮೃತರಾಗಿದ್ದಾರೆ. ಒಬ್ಬರಿಗೂ ಧರ್ಮದ ನಿಯಮದ ಪ್ರಕಾರ ಶವಸಂಸ್ಕಾರ ಮಾಡಿಲ್ಲ ಎಂದು ಕ್ರೈಸ್ತರು ಆರೋಪ ಮಾಡಿದ್ದಾರೆ.

ಕ್ರೈಸ್ತ ಸಮುದಾಯದ ಜನರ ಆರೋಪ
ಕ್ರೈಸ್ತ ಸಮುದಾಯದ ಜನರ ಆರೋಪ
author img

By

Published : Aug 10, 2020, 11:16 AM IST

ಹುಬ್ಬಳ್ಳಿ: ಕೊರೊನಾ ಹಿನ್ನೆಲೆಯಲ್ಲಿ ಮೃತಪಟ್ಟವರ ಅಂತ್ಯ ಸಂಸ್ಕಾರವನ್ನು ಅವರವರ ಧರ್ಮದ ನಿಯಮದಂತೆ ಮಾಡಲು ರಾಜ್ಯ ಸರ್ಕಾರ ಆದೇಶ ನೀಡಿದೆ. ಆದರೆ, ಸರ್ಕಾರದ ನಿಯಮ ‌ಕ್ರೈಸ್ತ ವ್ಯಕ್ತಿಗಳು ಮೃತಪಟ್ಟಾಗ ಪಾಲನೆಯಾಗುವುದಿಲ್ಲ ಎಂದು ಕ್ರೈಸ್ತ ಸಮುದಾಯದವರು ಆರೋಪಿಸಿದ್ದಾರೆ.

ಕ್ರೈಸ್ತ ಸಮುದಾಯದ ಜನರ ಆರೋಪ

ಕ್ರೈಸ್ತ ಸಮುದಾಯದಲ್ಲಿ ಸತ್ತವರ ದೇಹಗಳನ್ನು ಹೂಳುತ್ತಾರೆ. ಅದು ನಮ್ಮ ಧರ್ಮದ ನಿಯಮವಾಗಿದೆ. ಆದ್ರೆ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ ಗೌರವಯುತವಾಗಿ ನಡೆಸುತ್ತಿಲ್ಲ. ಮೃತದೇಹ ಹೂಳಲು ಜಾಗ ನೀಡುತ್ತಿಲ್ಲ. ಹುಬ್ಬಳ್ಳಿಯಲ್ಲಿ ಇಲ್ಲಿಯವರೆಗೆ ಕೊರೊನಾ ವೈರಸ್​ನಿಂದ ಕ್ರೈಸ್ತ ಸಮುದಾಯದ 5 ಜನ ಮೃತರಾಗಿದ್ದಾರೆ. ಒಬ್ಬರಿಗೂ ಧರ್ಮದ ನಿಯಮದ ಪ್ರಕಾರ ಶವಸಂಸ್ಕಾರ ಮಾಡಿಲ್ಲ ಎಂದು ಕ್ರೈಸ್ತರು ಆರೋಪ ಮಾಡಿದ್ದಾರೆ.

ಇನ್ನು ಶನಿವಾರ ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ ಧರ್ಮದ ಪ್ರಕಾರ ಅಂತ್ಯಕ್ರಿಯೆ ನಡೆಸಲು ಜಿಲ್ಲಾಡಳಿತಕ್ಕೆ ಬಹಳಷ್ಟು ವಿನಂತಿ ಮಾಡಿದರೂ ಪ್ರಯೋಜನವಾಗಿಲ್ಲ. ಕ್ರೈಸ್ತ ಸಮಾಜದಲ್ಲಿ ಶವಸಂಸ್ಕಾರ ಮಾಡಲು ಸ್ಥಳವಿಲ್ಲ. ಸರ್ಕಾರ ನಮಗೆ ಸ್ಥಳ ಕೊಡಬೇಕೆಂದು ವಿನಂತಿ ಮಾಡಿಕೊಂಡರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.