ETV Bharat / state

ಪಟಾಕಿ ಕಿಡಿ ತಾಗಿ ಸುಟ್ಟು ‌ಕರಕಲಾದ ತೆಂಗಿನಮರ - Lakshmi worship background fireworks

ಲಕ್ಷ್ಮಿ ‌ಪೂಜೆ ಹಿನ್ನೆಲೆ ಗ್ರಾಮದಲ್ಲಿ ಪಟಾಕಿ ಸಿಡಿಸಲಾಗಿತ್ತು.‌ ಪಟಾಕಿಯ ಕಿಡಿ ಚನ್ನಬಸಪ್ಪ ಬಡಿಗೇರ ಎಂಬುವರ ತೆಂಗಿನಮರಕ್ಕೆ ತಾಗಿ ಇಡೀ ಮರ ಆವರಿಸಿ ಮರಸುಟ್ಟು ಕರಕಲಾಗಿದೆ.

coconut-tree
ತೆಂಗಿನಮರ
author img

By

Published : Nov 17, 2020, 12:05 PM IST

ಹುಬ್ಬಳ್ಳಿ: ಪಟಾಕಿ ಕಿಡಿ ತಾಗಿದ ಪರಿಣಾಮ ತೆಂಗಿನಮರವೊಂದು ಸುಟ್ಟು ‌ಕರಕಲಾದ ಘಟನೆ, ಕಲಘಟಗಿ ತಾಲೂಕಿನ ಮುಕ್ಕಲ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಿ ‌ಪೂಜೆ ಹಿನ್ನೆಲೆ ಗ್ರಾಮದಲ್ಲಿ ಪಟಾಕಿ ಸಿಡಿಸಲಾಗಿತ್ತು.‌ ಪಟಾಕಿಯ ಕಿಡಿ ಚನ್ನಬಸಪ್ಪ ಬಡಿಗೇರ ಎಂಬುವರ ತೆಂಗಿನಮರಕ್ಕೆ ತಾಗಿ ಇಡೀ ಮರಕ್ಕೆ ಆವರಿಸಿ ಮರಸುಟ್ಟು ಕರಕಲಾಗಿದೆ.

ಸುಟ್ಟು ‌ಕರಕಲಾದ ತೆಂಗಿನಮರ

ತೆಂಗಿನ ಮರ ಧಗ ಧಗನೇ ಹೊತ್ತಿ ಉರಿದು ತೆಂಗಿನ‌ ಮರದಿಂದ ಅಕ್ಕಪಕ್ಕದ ಮನೆಗಳಿಗೆ ಬೆಂಕಿ ಆವರಿಸಿದೆ. ಇದರಿಂದ‌ ದೊಡ್ಡ ಅನಾಹುತ ಸಂಭವಿಸುವುದನ್ನು ಅರಿತ ಸ್ಥಳೀಯರು ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಸಿಬ್ಬಂದಿ ಅನಾಹುತವನ್ನು ತಪ್ಪಿಸಿದ್ದಾರೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.