ETV Bharat / state

ವಿಆರ್​ಎಲ್​ ಬಸ್​ ಡಿಪೋದಲ್ಲಿ ಅಗ್ನಿ ಅವಘಡ: ಆಕಾಶದೆತ್ತರಕ್ಕೆ ಚಾಚಿದ ಹೊಗೆ

author img

By

Published : Jun 21, 2019, 9:33 PM IST

ಕೆಟ್ಟ ವಾಹನಗಳನ್ನು ರಿಪೇರಿ ಮಾಡುವಾಗ ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡ ಪರಿಣಾಮ ಹುಬ್ಬಳ್ಳಿಯ ಹೊರವಲಯದಲ್ಲಿರುವ ವಿಆರ್​​ಎಲ್​ ಬಸ್​ ಡಿಪೋದಲ್ಲಿ ಭಾರಿ ಅಗ್ನಿ ಸಂಭವಿಸಿದೆ. ಬೆಂಕಿ ಕೆನ್ನಾಲಿಗೆ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹೊತ್ತಿಕೊಂಡು ಭಾರಿ ಅನಾಹುತ ನಡೆದಿದೆ.

ವಿಆರ್​ಎಲ್​ ಬಸ್​ ಡಿಪೋದಲ್ಲಿ ಆಕಸ್ಮಿಕ ಬೆಂಕಿ

ಹುಬ್ಬಳ್ಳಿ: ವಿಆರ್​ಎಲ್‌ ಸಂಸ್ಥೆಯ ಬಸ್ ಡಿಪೋದಲ್ಲಿ ಅಗ್ನಿ ಅವಘಡ ಸಂಭವಿಸಿದೆ.

ನಗರದ ಹೊರವಲಯದಲ್ಲಿರುವ ವಿಆರ್​ಎಲ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಟ್ಟ ವಾಹನಗಳನ್ನು ರಿಪೇರಿ ಮಾಡುವಾಗ ಅಚಾನಕ್ಕಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದುಬಂದಿದೆ. ಬೆಂಕಿಯ ಕೆನ್ನಾಲಿಗೆ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹರಡಿಕೊಂಡು ಭಾರಿ ಅನಾಹುತ ಸಂಭವಿಸಿದೆ.

ವಿಆರ್​ಎಲ್​ ಬಸ್​ ಡಿಪೋದಲ್ಲಿ ಅಗ್ನಿ ಅವಘಡ

ಬೆಂಕಿ ಹತ್ತಿದ ಪರಿಣಾಮ ಆಗಸದೆತ್ತರಕ್ಕೆ ಹೊಗೆ ಆವರಿಸಿದ್ದು, ಭಯದ ವಾತಾವರಣ ನಿರ್ಮಾಣವಾಗಿತ್ತು‌‌. ವಿಷಯ ತಿಳಿದ ಅಗ್ನಿ ಶಾಮಕ
ದಳ ಸಿಬ್ಬಂದಿ, ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಕೆಲ ಲಾರಿ ಹಾಗೂ ಬಸ್​ಗಳು ಸುಟ್ಟುಹೋಗಿವೆ ಎನ್ನಲಾಗ್ತಿದೆ.

Intro:ಹುಬ್ಬಳ್ಳಿ-08

ವಿ ಆರ್ ಎಲ್‌ ಸಂಸ್ಥೆಯ ಬಸ್ ಡಿಪೋದಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದೆ. ನಗರದ ಹೊರವಲಯದಲ್ಲಿರುವ
ವರೂರದಲ್ಲಿರುವ ವಿಆರ್ ಎಲ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್,‌ಲಾರಿ ಸೇರಿದಂತೆ ಗೂಡ್ಸ್ ಟ್ರಾನ್ಸ್ಪೋರ್ಟ್ ನ ವಾಹನಳನ್ನು ನಿಲ್ಲಿಸಿದ ಜಾಗದಲ್ಲಿ ಬೆಂಕಿ ಹತ್ತಿಕೊಂಡಿದೆ. ಕೆಟ್ಟ ವಾಹನಗಳನ್ನು ರಿಪೇರಿ ಮಾಡುವಾಗ ಅಚಾನಕ್ಕಾಗಿ ಬೆಂಕಿ ಹೊತ್ತಿದೆ. ಬೆಂಕಿ ಕೆನ್ನಾಲಿಗೆ ಒಂದು ವಾಹನದಿಂದ ಮತ್ತೊಂದು ವಾಹನಕ್ಕೆ ಹತ್ತಿಕೊಂಡು ಭಾರಿ ಅನಾಹುತ ಸಂಭವಿಸಿದೆ. ಬೆಂಕಿ ಹೊತ್ತಿದ ಪರಿಣಾಮವಾಗಿ ಆಗಸದ ಎತ್ತರಕ್ಕೆ ಹೊಗೆ ಆವರಿಸಿದ್ದು ಇದರಿಂದ ಇಲ್ಲಿ ಸಾಕಷ್ಟು ಭಯದ ವಾತಾವರಣ ನಿರ್ಮಾಣವಾಗಿತ್ತು‌‌. ವಿಷಯ ತಿಳಿದ ಅಗ್ನಿ ಶಾಮಕ
ದಳ ಸಿಬ್ಬಂದಿ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆಯಲ್ಲಿ ಕೆಲ ಲಾರಿ ಹಾಗೂ ಬಸ್ ಗಳನ್ನು ಸುಟ್ಟಿವೆ ಎಂಬ ನ.ಮಾಹಿತಿ ‌ಇದ್ದು ಎಷ್ಟು ವಾಹನಗಳಿಗೆ ಬೆಂಕಿಗೆ ಆಹುತಿಯಾಗಿವೆ ಎಂಬ ಬಗ್ಗೆ ಖಚಿತ ಮಾಹಿತಿ‌ ಲಭ್ಯವಾಗಿಲ್ಲ.Body:H B GaddadConclusion:Etv hubli

For All Latest Updates

TAGGED:

Av
ETV Bharat Logo

Copyright © 2024 Ushodaya Enterprises Pvt. Ltd., All Rights Reserved.