ETV Bharat / state

ವಿಆರ್​​ಎಲ್ ಕಂಪನಿಯ ಗುಜರಿ ವಾಹನಗಳಿಗೆ ಬೆಂಕಿ: ತಪ್ಪಿದ ಭಾರಿ ಅನಾಹುತ

author img

By

Published : Jan 21, 2020, 3:19 PM IST

ನಿಲ್ಲಿಸಿದ ಗುಜರಿ ವಾಹನಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೆಲ ಬಸ್​​ಗಳ ಮುಂಭಾಗ ಸುಟ್ಟು ಕರಕಲಾಗಿದೆ.

Fire for VR L's scruff vehicles
ವಿಆರ್​​ಎಲ್ ಕಂಪನಿಯ ಸ್ಕ್ರಾಫ್ ವಾಹನಗಳಿಗೆ ಬೆಂಕಿ

ಹುಬ್ಬಳ್ಳಿ: ನಿಲ್ಲಿಸಿದ ಗುಜರಿ ವಾಹನಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ತಾಲೂಕಿನ ವರೂರ ಬಳಿಯ ವಿಆರ್​ಎಲ್ ಕಂಪನಿ ಆವರಣದಲ್ಲಿ ನಡೆದಿದೆ.

ವಿಆರ್​​ಎಲ್ ಕಂಪನಿಯ ಗುಜರಿ ವಾಹನಗಳಿಗೆ ಬೆಂಕಿ

ಕಂಪನಿಯ ಗುಜರಿ ವಾಹನಗಳನ್ನು ಬೇರೆಯವರಿಗೆ ಟೆಂಡರ್ ಕೊಡಲಾಗುವುದು. ಈ ವೇಳೆ ಕೆಲಸಗಾರರು ವಾಹನಗಳನ್ನು ಸ್ಪಾರ್ಕ್ ಮೂಲಕ ಕಟ್ ಮಾಡಿ ಹೊರಗೆ ಹೋದಾಗ, ಅಲ್ಲಿಯೇ ಬಿದ್ದ ಬೆಂಕಿಯ ತುಣುಕು ಟಯರ್ ಟೂಬ್​​ಗೆ ತಗುಲಿದೆ ಎಂದು ತಿಳಿದು ಬಂದಿದೆ.

ಸಣ್ಣದಾಗಿ ಕಾಣಿಸಿಕೊಡ ಬೆಂಕಿ ಏಕಾಏಕಿ ಬೃಹತ್ ಗಾತ್ರದಲ್ಲಿ ವ್ಯಾಪಿಸಿದೆ. ಘಟನೆಯಲ್ಲಿ ಕೆಲವೊಂದು ಹಳೆಯ ಬಸ್​​ಗಳ ಮುಂಭಾಗ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ.

Intro:HubliBody:ವಿಆರ್ ಎಲ್ ಕಂಪನಿಯ ಸ್ಕ್ರಾಫ್ ವಾಹನಗಳಿಗೆ ಬೆಂಕಿ : ತಪ್ಪಿದ ಬಾರಿ ಅನಾಹುತ

ಹುಬ್ಬಳ್ಳಿ,:- ನಿಲ್ಲಿಸಿದ ಸ್ಕ್ರಾಫ್ ವಾಹನಗಳಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ತಾಲೂಕಿನ ವರೂರ ಬಳಿಯ ವಿಆರ್ ಎಲ್ ಕಂಪನಿಯಲ್ಲಿ ಸೋಮವಾರ ನಡೆದಿದೆ. ಕಂಪನಿಯ ಸ್ಕ್ರಾಫ್ ವಾಹನಗಳನ್ನು ಬೇರೆಯವರಿಗೆ ಟೆಂಡರ್ ಕೊಡಲಾಗುವುದು. ಈ ವೇಳೆ ಕೆಲಸಗಾರರು ವಾಹನಗಳನ್ನು ಸ್ಪಾರ್ಕ್ ಮೂಲಕ ಕಟ್ ಮಾಡಿ ಹೊರಗೆ ಹೋದಾಗ, ಅಲ್ಲಿಯೇ ಬಿದ್ದ ಬೆಂಕಿಯ ತುನುಕು ಟಾಯರ್ ಟೂಬ್ ಗೆ ತಗುಲಿ ನಂತರ ಏಕಾಏಕಿ ಬೃಹತ್ ಗಾತ್ರದಲ್ಲಿ ಹೊತ್ತಿ ಉರಿದಿದೆ. ಘಟನೆಯಲ್ಲಿ ಕೆಲವೊಂದು ಸ್ಕ್ರಾಫ್ ಬಸ್ಸುಗಳ ಮುಂಭಾಗ ಸುಟ್ಟು ಕರಕಲಾಗಿದೆ ಎಂದು ತಿಳಿದುಬಂದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇನ್ನೂ ಇದೇ ಕಂಪನಿಯಲ್ಲಿ ಈ ಹಿಂದೆ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿಯಾಗಿದೆ.Conclusion:Yallappa kundagol
ETV Bharat Logo

Copyright © 2024 Ushodaya Enterprises Pvt. Ltd., All Rights Reserved.