ಹುಬ್ಬಳ್ಳಿ: ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯ ಜೈನ್ ಸಮಾಜದಿಂದ ಆಹಾರದ ಸಾಮಾಗ್ರಿಗಳ ಪಾಕೇಟ್‌ಗಳನ್ನ ವಿತರಣೆ ಮಾಡಲಾಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಡ ಜನ ಆಹಾರಕ್ಕಾಗಿ ಪರದಾಡುತ್ತಿದ್ದಾರೆ. ಹಸಿದ ಹೊಟ್ಟೆಗಳಿಗೆ ಆಹಾರ ಧಾನ್ಯಗಳನ್ನು ನೀಡಿ ವಿಶೇಷವಾಗಿ ಮಹಾವೀರ ಜಯಂತಿ ಆಚರಿಸಿದರು.
ಭಿಕ್ಷಾಟನೆ ಮೂಲಕ ಜೀವನ ಸಾಗಿಸುತ್ತಿದ್ದ ಹಲವಾರು ಮಂಗಳಮುಖಿಯರು, ಬಡವರಿಗೆ ದಿನಸಿ ಪಾಕೇಟ್‌ಗಳನ್ನ ನೀಡಿ ಕೊರೊನಾ ಎಫೆಕ್ಟ್ ನಡುವೆಯೇ ವಿಶೇಷವಾಗಿ ಮಹಾವೀರ ಜಯಂತಿ ಆಚರಿಸಿರೋದರು.