ETV Bharat / state

ಕರ್ತವ್ಯಲೋಪ‌ ಆರೋಪ ಎಎಸ್ಐ ಸೇರಿ 11 ಪೊಲೀಸ್‌ ಪೇದೆಗಳ‌ ಅಮಾನತು..

ನಿಜಾಮುದ್ದೀನ್ ಕಾಲೋನಿ ಯುವಕನ ಕೊಲೆ ನಡೆದ ರಾತ್ರಿ ಪೊಲೀಸ್​ ಸಿಬ್ಬಂದಿ ಸರಿಯಾಗಿ ಗಸ್ತು ತಿರುಗದ ಕಾರಣ  ಕರ್ತವ್ಯಲೋಪದಡಿಯಲ್ಲಿ  ಎಎಸ್ಐ ಮಹೇಶ ಕುರ್ತಕೋಟಿ ಹಾಗೂ 11 ಪೊಲೀಸ್‌ ಪೇದೆಗಳನ್ನು ಅಮಾನತು ಮಾಡಲಾಗಿದೆ.

ಕರ್ತವ್ಯಲೋಪ‌, ಎಎಸ್ಐ ಸೇರಿದಂತೆ 11 ಪೇದೆಗಳ‌ ಅಮಾನತು
author img

By

Published : Oct 5, 2019, 8:53 PM IST

ಧಾರವಾಡ: ಕರ್ತವ್ಯಲೋಪ ಹಿನ್ನೆಲೆ ಧಾರವಾಡ ನಗರ ಪೊಲೀಸ್ ಎಎಸ್ಐ ಸೇರಿದಂತೆ 11 ಸಿಬ್ಬಂದಿಯನ್ನು ‌ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಆರ್.ದಿಲೀಪ ಆದೇಶ ಹೊರಡಿಸಿದ್ದಾರೆ.

ನಿಜಾಮುದ್ದೀನ್ ಕಾಲೋನಿ ಯುವಕನ ಕೊಲೆ ನಡೆದ ರಾತ್ರಿ ಪೊಲೀಸ್​ ಸಿಬ್ಬಂದಿ ಸರಿಯಾಗಿ ಗಸ್ತು ತಿರುಗದ ಕಾರಣ ಕರ್ತವ್ಯಲೋಪದಡಿಯಲ್ಲಿ ಎಎಸ್ಐ ಮಹೇಶ ಕುರ್ತಕೋಟಿ ಹಾಗೂ 11 ಪೇದೆಗಳನ್ನು ಅಮಾನತು ಮಾಡಲಾಗಿದೆ.

Intro:ಧಾರವಾಡ: ಕರ್ತವ್ಯಲೋಪ ಹಿನ್ನೆಲೆ ಧಾರವಾಡ ಶಹರ ಪೊಲೀಸ್ ಎಎಸ್ಐ ಸೇರಿದಂತೆ ೧೧ ಜನ ಸಿಬ್ಬಂದಿಗಳನ್ನು ‌ಅಮಾನತು ಮಾಡಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಆರ್. ದಿಲೀಪ ಆದೇಶ ಹೊರಡಿಸಿದ್ದಾರೆ.Body:ಎಎಸ್ಐ ಮಹೇಶ ಕುರ್ತಕೋಟಿ ಹಾಗೂ ೧೧ ಪೇದೆಗಳನ್ನು ಅಮಾನತು ಮಾಡಲಾಗಿದ್ದು, ನಿಜಾಮುದ್ದೀನ್ ಕಾಲೋನಿ ಯುವಕನ ಕೊಲೆ ಪ್ರಕರಣದ ಕಾರಣ ಕೊಲೆ ನಡೆದ ರಾತ್ರಿ ಸರಿಯಾಗಿ ಗಸ್ತು ತಿರುಗದ ಕಾರಣದಿಂದ ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.