ETV Bharat / state

ಅರೆನಗ್ನವಾಗಿ ಸ್ವಾಮೀಜಿ ಪೂಜೆ; ಭಕ್ತನ ಕುತ್ತಿಗೆಗೆ ಕತ್ತಿ ಇಟ್ಟು ದೇವತಾರಾಧನೆ! - ಅರೆನಗ್ನವಾಗಿ ಪ್ರಣವಾನಂದ ಸ್ವಾಮೀಜಿ ಪೂಜೆ

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರದಲ್ಲಿರುವ ಶರಣಬಸವೇಶ್ವರ ಮಠದಲ್ಲಿ ರಾತ್ರಿ ವೇಳೆ ಈ ವಿಶಿಷ್ಟ ಪೂಜೆ ನಡೆದಿದೆ ಎನ್ನಲಾಗಿದೆ. ಶತ್ರು ಸಂಹಾರಕ್ಕಾಗಿ ಕೈಯಲ್ಲಿ ಕತ್ತಿ ಹಿಡಿದು ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದಾರೆ.

ಅರೆನಗ್ನವಾಗಿ ಪೂಜೆ
author img

By

Published : Aug 3, 2019, 7:53 PM IST

ಹುಬ್ಬಳ್ಳಿ: ದೇವಿ ಆರಾಧನೆಯ ಹೆಸರಿನಲ್ಲಿ ಸ್ವಾಮೀಜಿಯೊಬ್ಬರು ಲಂಗೋಟಿಯಲ್ಲಿಯೇ ನಿಂತು ಪೂಜೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

different  puja from pranavananda swamiji
ಅರೆನಗ್ನವಾಗಿ ಪೂಜೆ

ಪ್ರಣವಾನಂದ ಸ್ವಾಮೀಜಿ ವಿವಾದಾತ್ಮಕ ಪೂಜೆ ನೆರವೇರಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಅರೆಮಲ್ಲಾಪುರದಲ್ಲಿರುವ ಶರಣಬಸವೇಶ್ವರ ಮಠದಲ್ಲಿ ರಾತ್ರಿ ವೇಳೆ ಈ ಪೂಜೆ ನಡೆದಿದೆ ಎನ್ನಲಾಗಿದೆ. ಶತ್ರು ಸಂಹಾರಕ್ಕಾಗಿ ಕೈಯಲ್ಲಿ ಕತ್ತಿ ಹಿಡಿದು ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದಾರೆ.

different  puja from pranavananda swamiji
ಅರೆನಗ್ನವಾಗಿ ಪೂಜೆ

ಭದ್ರಕಾಳಿಯ ಆರಾಧನೆ ಹೆಸರಲ್ಲಿ ಲಂಗೋಟಿಯಲ್ಲಿಯೇ ನಿಂತು, ಭಕ್ತನ ಕುತ್ತಿಗೆ ಮೇಲೆ ಕತ್ತಿ ಇಟ್ಟು ಪೂಜೆ ಮಾಡಿದ್ದಾರೆ. ಈ ದೃಶ್ಯ ಭದ್ರಕಾಳಿಯ ಆರಾಧನೆ ಹೀಗೂ ಮಾಡುತ್ತಾರಾ? ಈ ಎಂಬ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

Intro:ಹುಬ್ಬಳ್ಳಿ-04
ದೇವಿ ಆರಾಧನೆಯ ಹೆಸರಿನಲ್ಲಿ ಸ್ವಾಮೀಜಿಯೊಬ್ಬ ಲಂಗೋಟಿ ಮೇಲೆ ನಿಂತು ಪೂಜೆ ಮಾಡಿದ ವಿಡಿಯೋ ಹಾಗೂ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.
ಪ್ರಣವಾನಂದ ಸ್ವಾಮಿಜಿ ವಿವಾದಾತ್ಮಕ ಪೂಜೆ ನೆರವೇರಿಸಿ ಚರ್ಚೆಗೆ ಗ್ರಾಸವಾಗಿರುವ ಸ್ವಾಮೀಜಿ.
ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಅರೆಮಲ್ಲಾಪುರದಲ್ಲಿರುವ ಶರಣಬಸವೇಶ್ವರ ಮಠದಲ್ಲಿ ರಾತ್ರಿ ವೇಳೆ ಪೂಜೆ ನಡೆದಿದೆ ಎನ್ನಲಾಗಿದೆ.
ಶತ್ರು ಸಂಹಾರಕ್ಕಾಗಿ ಕೈಯಲ್ಲಿ ಕತ್ತಿ ಹಿಡಿದು ಪೂಜೆಯಲ್ಲಿ ಸ್ವಾಮೀಜಿ ಭಾಗಿಯಾಗಿದ್ದಾರೆ.
ಭದ್ರಕಾಳಿಯ ಆರಾಧನೆ ಹೆಸರಲ್ಲಿ ಲಂಗೋಟಿ ಮೇಲೆ ನಿಂತು, ಭಕ್ತನ ಕುತ್ತಿಗೆ ಮೇಲೆ ಕತ್ತಿ ಇಟ್ಟು ಪೂಜೆ ಮಾಡಿದ್ದಾರೆ.
ಭದ್ರಕಾಳಿಯ ಆರಾಧನೆ ಹೀಗೂ ಮಾಡುತ್ತಾರಾ? ಎಂಬ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಪೂಜೆಯಲ್ಲಿ ಮಕ್ಕಳು, ಮಹಿಳೆಯರು, ಭಕ್ತರು ಭಾಗಿಯಾಗಿದ್ದಾರೆ. ಸ್ವಾಮೀಜಿಯವರ ಇಂತಹ ಪೂಜೆಗೆ ಗ್ರಾಮಸ್ಥರು ಆಕ್ರೋಶ
ವ್ಯಕ್ತಪಡಿಸಿದ್ದಾರೆ.
ಸದಾ ವಿವಾದಗಳಿಂದಲೇ ಸುದ್ದಿಯಾಗುವ ಪ್ರಣವಾನಂದ ಸ್ವಾಮೀಜಿ, ಭದ್ರಕಾಳಿಯ ಆರಾಧನೆ ಹೆಸರಲ್ಲಿ ಹೊಸ ಅವತಾರ ಶುರುವಿಟ್ಟುಕೊಂಡಿದ್ದು ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.