ETV Bharat / state

ಕುಂದಗೋಳ ಬೈಎಲೆಕ್ಷನ್‌: ಮತದಾನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ,ಪ್ರತಿಬಂಧಕಾಜ್ಞೆ - etv bharat

ಕುಂದಗೋಳ ಉಪಚುನಾವಣೆಗೆ ಸಂಬಂಧಿಸಿದಂತೆ 214 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿದೆ.ಕುಂದಗೋಳ‌ ವಿಧಾನಸಭಾ ಮತಕ್ಷೇತ್ರದಲ್ಲಿ 9 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ ತಿಳಿಸಿದರು.

ದೀಪಾ ಚೋಳನ,ಜಿಲ್ಲಾಧಿಕಾರಿ
author img

By

Published : May 18, 2019, 6:22 PM IST

Updated : May 18, 2019, 8:52 PM IST

ಧಾರವಾಡ: ಕುಂದಗೋಳ ಉಪ‌ ಚುನಾವಣೆ ಮತದಾನಕ್ಕೆ ಕ್ಷಣಗಣನೇ ಆರಂಭವಾಗಿದ್ದು, ಜಿಲ್ಲಾಡಳಿತ ಸಕಲ ರೀತಿಯಲ್ಲಿ ಸಜ್ಜಾಗಿದೆ. ಕುಂದಗೋಳ ಉಪ ಚುನಾವಣೆಗೆ ಸಂಬಂಧಿಸಿದಂತೆ 214 ಮತಗಟ್ಟೆಗಳಿವೆ. ಕುಂದಗೋಳ‌ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 9 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್​ ತಿಳಿಸಿದರು.

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾನಕ್ಕೆ ಅವಶ್ಯವಿರುವ ವಿವಿ ಪ್ಯಾಟ್ ವಿದ್ಯುನ್ಮಾನ ಮತ ಯಂತ್ರಗಳನ್ನು ಮರು ಹಂಚಿಕೆ ಮಾಡಲಾಗಿದೆ ಎಂದರು.

ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು 97526 ಪುರುಷ ಮತದಾರರು, 91907 ಮಹಿಳಾ ಮತದಾರರು, 4 ತೃತೀಯ ಲಿಂಗಿಗಳು ಸೇರಿ 189437 ಮತದಾರರು ಇದ್ದಾರೆ ಎಂದರು.

ವಿಕಲಚೇತನ ಮತದಾರರಿಗೆ ಮತದಾನಕ್ಕೆ ಮತಗಟ್ಟೆಗೆ ಬರಲು 134 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. 48 ಗಂಟೆಗಳ ಅವಧಿಯಲ್ಲಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಅನ್ಯ ಕ್ಷೇತ್ರದ ಮತದಾರರಿಗೆ ಹೊರ ಹೋಗಲು ಸೂಚನೆ ನೀಡಲಾಗಿದೆ. ಮಾದರಿ‌ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ‌ ನಿಗಾ ವಹಿಸುವಂತೆ ಹೆಚ್ಚುವರಿಯಾಗಿ ಆರು ಜನ ಅಧಿಕಾರಿಗಳನ್ನು ಪ್ರತಿ ಹೋಬಳಿಗೆ ನಿಯೋಜನೆ‌ ಮಾಡಲಾಗಿದೆ ಎಂದರು.

ದೀಪಾ ಚೋಳನ, ಜಿಲ್ಲಾಧಿಕಾರಿ

ಇನ್ನು ಫಲಿತಾಂಶದ ಹಿನ್ನೆಲೆಯಲ್ಲಿ ಮೇ 23 ಬೆಳಗ್ಗೆ 6 ಗಂಟೆಯಿಂದ ಮೇ 24 ರ ಬೆಳಗ್ಗೆ 6 ಗಂಟೆವರೆಗೆ ಪ್ರತಿಬಂಧಕಾಜ್ಞೆ ಹೊರಡಿಸಿ ಜಿಲ್ಲಾಧಿಕಾರಿ ದೀಪಾ ಚೋಳನ್ ಆದೇಶ ಹೊರಡಿಸಿದ್ದಾರೆ. ಈ ಕಾಲಾವಧಿಯಲ್ಲಿ ಐದಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ, ಸಭೆ, ಸಮಾರಂಭ ಏರ್ಪಡಿಸುವುದನ್ನು ನಿಷೇಧಿಸಲಾಗಿದೆ.

Intro:ಧಾರವಾಡ: ಕುಂದಗೋಳ ಉಪ‌ ಚುನಾವಣೆಗೆ ಕ್ಷಣಗಣನೇ ಆರಂಭವಾಗಿದ್ದು, ಜಿಲ್ಲಾಡಳಿತ ಉಪ ಚುನಾವಣೆ ನಡೆಸಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ಕುಂದಗೋಳ ಉಪ ಚುನಾವಣೆಗೆ ಸಂಬಂದಿಸಿದಂತೆ ೨೧೪ ಮತಗಟ್ಟೆಗಳಿವೆ. ಕುಂದಗೋಳ‌ ವಿಧಾನಸಭಾ ಮತಕ್ಷೇತ್ರದಲ್ಲಿ ಒಟ್ಟು ನೋಟಾ ಸೇರಿದಂತೆ ೯ ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ ತಿಳಿಸಿದರು.

ನಗರದ ತಮ್ಮ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷದಿಂದ ಎರಡು ಪಕ್ಷೇತರರು ಆರು‌ ಜನ ಅಂತಿಮವಾಗಿ ಕಣದಲ್ಲಿದ್ದಾರೆ. ಮತದಾನಕ್ಕೆ ಅವಶ್ಯವಿರುವ ೨೬೧ ರಿಸರ್ವ್ ಒಳಗೊಂಡಂತೆ, ಬಿಯು ೨೬೬ ರಿಸರ್ವ್ ಒಳಗೊಂಡಂತೆ ಸಿಯು ಹಾಗೂ ೩೭೯ ರಿಸರ್ವ್ ಒಳಗೊಂಡಂತೆ ವಿವಿ ಫ್ಯಾಟ್ ವಿಧ್ಯುನ್ಮಾನ ಮತಯಂತ್ರಗಳನ್ನು ಮರು ಹಂಚಿಕೆ ಮಾಡಲಾಗಿದೆ ಎಂದರು.

ಕುಂದಗೋಳ ವಿಧಾನಸಭಾ ಮತಕ್ಷೇತ್ರಕ್ಕೆ ಸಂಬಂದಿಸಿದಂತೆ ಒಟ್ಟು ೯೭೫೨೬ ಪುರುಷ ಮತದಾರರು, ೯೧೯೦೭ ಮಹಿಳಾ ಮತದಾರರು ೪ ತೃತೀಯ ಲಿಂಗಿಗಳು ಸೇರಿ ೧೮೯೪೩೭ ಮತದಾರರು ಇದ್ದಾರೆ ಎಂದರು.Body:ವಿಕಲಚೇತನ ಮತದಾರರಿಗೆ ಮತದಾನಕ್ಕೆ ಮತಗಟ್ಟೆಗೆ ಬರಲು ೧೩೪ ವಾಹನ ವ್ಯವಸ್ಥೆ ಮಾಡಲಾಗಿದೆ. ೪೮ ಗಂಟೆಗಳ ಅವಧಿಯಲ್ಲಿ ಮತಕ್ಷೇತ್ರದ ವ್ಯಾಪ್ತಿಯಲ್ಲಿನ ವಸತಿ ಗೃಹಗಳಲ್ಲಿ ವಾಸಿಸುತ್ತಿರುವ ಅನ್ಯ ಕ್ಷೇತ್ರದ ಮತದಾರರಿಗೆ ಹೊರ ಹೋಗಲು ಸೂಚನೆ ನೀಡಲಾಗಿದೆ. ಮಾದರಿ‌ ನೀತಿಸಂಹಿತೆ ಉಲ್ಲಂಘನೆಯಾಗದಂತೆ ತೀವ್ರ‌ನಿಗಾ ವಹಿಸುವಂತೆ ಹೆಚ್ಚುವರಿಯಾಗಿ ಆರು ಜನ ಅಧಿಕಾರಿಗಳನ್ನು ಪ್ರತಿ ಹೋಬಳಿಗೆ ಅಧಿಕಾರಿಗಳನ್ನು ‌ನಿಯೋಜನೆ‌ ಮಾಡಲಾಗಿದೆ ಎಂದರು.

ಕುಂದಗೋಳ ಮತಕ್ಷೇತ್ರದಲ್ಲಿ ಮಾದರಿ‌ ನೀತಿಸಂಹಿತೆ ‌ಜಾರಿಯಾದ ನಂತರ ವ್ಯಾಪ್ತಿಗೆ ಸಂಬಂಧಿಸಿದಂತೆ ೪೨,೦೦,೦೦೦ ರೂ ವಶಪಡಿಸಿ ಕೊಳ್ಳಲಾಗಿದ್ದು, ೩೫ ಲೀಟರ್ ಮದ್ಯ ೧,೧೧೮೪೬ ಕೆಜಿ ಬಂಗಾರ ಹಾಗೂ ಒಟ್ಟು ೩೦, ೦೦,೪೮೦ ರೂ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು‌ ಮಾಹಿತಿ ನೀಡಿದರು.Conclusion:
Last Updated : May 18, 2019, 8:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.