ETV Bharat / state

ಧಾರವಾಡದಲ್ಲಿ ಜಿಪಂ‌ ಸಿಇಒ ವಿರುದ್ಧ ಮುಂದುವರೆದ ಧರಣಿ.. ಜಿಪಂ ಉಪಾಧ್ಯಕ್ಷರಿಗೆ ತಾಪಂ ಅಧ್ಯಕ್ಷರ ಬೆಂಬಲ - protest against ZP CEO

ನನ್ನ ಕ್ಷೇತ್ರದಲ್ಲಿ ಎಂಜಿಎನ್ಆರ್​​ಜಿ ಕೆಲಸ ಮಾಡಿಸುತ್ತಿಲ್ಲ. ಹೀಗಾಗಿ, ನಾಳೆಯಿಂದ ಗ್ರಾಪಂ ಸದಸ್ಯರು, ತಾಪಂ ಸದಸ್ಯರು, ಜಿಪಂ ಸದಸ್ಯರಿಗೆ ಪತ್ರ ಬರೆದು ಧರಣಿಗೆ ಬೆಂಬಲಿಸುವಂತೆ ಮನವಿ ಮಾಡುತ್ತೇನೆ..

darwad :  protest against ZP CEO is continued !
ಧಾರವಾಡದಲ್ಲಿ ಜಿಪಂ‌ ಸಿಇಓ ವಿರುದ್ಧ ಮುಂದುವರೆದ ಧರಣಿ - ತಾ.ಪಂ‌. ಅಧ್ಯಕ್ಷರ ಬೆಂಬಲ!
author img

By

Published : Mar 30, 2021, 4:52 PM IST

ಧಾರವಾಡ : ಜಿಲ್ಲಾ ಪಂಚಾಯತ್​​ ‌ಕಾರ್ಯನಿರ್ವಾಹಕ‌ ಅಧಿಕಾರಿ ಡಾ.ಬಿ ಸುಶೀಲಾ ಅವರ ವಿರುದ್ಧ ಜಿಪಂ ಉಪಾಧ್ಯಕ್ಷ ಶಿವಾನಂದ ಕರಿಗಾರ ನಡೆಸುತ್ತಿರುವ ಧರಣಿ ಮುಂದುವರೆದಿದೆ.

ಜಿಲ್ಲಾ ಪಂಚಾಯತ್​ ಕಚೇರಿ ಎದುರು ಧರಣಿ ನಡೆಸುತ್ತಿರುವ ಶಿವಾನಂದ ಕರಿಗಾರ ಅವರಿಗೆ ತಾಲೂಕು ಪಂಚಾಯತ್​​ ಅಧ್ಯಕ್ಷೆ ಚನ್ನಮ್ಮ ಗೋರ್ಲ ಬೆಂಬಲ ಸೂಚಿಸಿ ಕೆಲ ಸಮಸಯ ಧರಣಿಗೆ ಸಾಥ್ ನೀಡಿದರು.

ಜಿಪಂ‌ ಸಿಇಒ ವಿರುದ್ಧ ಮುಂದುವರೆದ ಧರಣಿ

ಜಿಪಂ ಸಿಇಒ ಅವರ ವಿರುದ್ಧ ಉಪಾಧ್ಯಕ್ಷ ಶಿವಾನಂದ ಕರಿಗಾರ ಕಳೆದ ಕೆಲ ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಜಿಪಂ ಸಿಇಒ ಅಭಿವೃದ್ಧಿ ಕಾಮಗಾರಿಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿರುವ ಅವರು, ಉತ್ತಮ ಕಾಮಗಾರಿ ಕೊಡದಿದ್ರೆ ತಾನು ಬಿಡೋದಿಲ್ಲ ಎಂದು ಹಠಕ್ಕೆ ಬಿದ್ದಿದ್ದಾರೆ.

ಇದನ್ನೂ ಓದಿ: ಡಿಕೆಶಿ ಮಸ್ಟ್ ರಿಸೈನ್.. ಕೆಪಿಸಿಸಿ ಸಾರಥಿ ವಿರುದ್ಧ ಬಿಜೆಪಿ ಟ್ವೀಟ್ ವಾರ್

ನನ್ನ ಕ್ಷೇತ್ರದಲ್ಲಿ ಎಂಜಿಎನ್ಆರ್​​ಜಿ ಕೆಲಸ ಮಾಡಿಸುತ್ತಿಲ್ಲ. ಹೀಗಾಗಿ, ನಾಳೆಯಿಂದ ಗ್ರಾಪಂ ಸದಸ್ಯರು, ತಾಪಂ ಸದಸ್ಯರು, ಜಿಪಂ ಸದಸ್ಯರಿಗೆ ಪತ್ರ ಬರೆದು ಧರಣಿಗೆ ಬೆಂಬಲಿಸುವಂತೆ ಮನವಿ ಮಾಡುತ್ತೇನೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.