ETV Bharat / state

ಹುಬ್ಬಳ್ಳಿಯಲ್ಲಿ ಮಹಿಳೆಯರಿಗೆ ಆತ್ಮಸ್ಥೈರ್ಯ ತುಂಬಿದ ‘ದಿಶಾ ರೈಡ್ ಆ್ಯಂಡ್ ವಾಕ್’ ರ್‍ಯಾಲಿ - 'ಹುಬ್ಬಳ್ಳಿ ಬೈಸಿಕಲ್ ಕ್ಲಬ್' ಆಶ್ರಯದಲ್ಲಿ ಆಯೋಜಿಸಿದ್ದ ಜಾಥಾ

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ‘ದಿಶಾ ರೈಡ್ ಆ್ಯಂಡ್ ವಾಕ್’ ಎಂಬ ಧ್ಯೇಯದೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಹುಬ್ಬಳ್ಳಿಯಲ್ಲಿ ‘ದಿಶಾ ರೈಡ್ ಆ್ಯಂಡ್ ವಾಕ್’ ಜಾಗೃತಿ ರ್‍ಯಾಲಿ
ಹುಬ್ಬಳ್ಳಿಯಲ್ಲಿ ‘ದಿಶಾ ರೈಡ್ ಆ್ಯಂಡ್ ವಾಕ್’ ಜಾಗೃತಿ ರ್‍ಯಾಲಿ
author img

By

Published : Dec 16, 2019, 11:31 PM IST

ಹುಬ್ಬಳ್ಳಿ: ‘ದಿಶಾ ರೈಡ್ ಆ್ಯಂಡ್ ವಾಕ್’ ಎಂಬ ಧ್ಯೇಯದೊಂದಿಗೆ ನಗರದ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಮಹಿಳೆಯರಲ್ಲಿ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ 'ಹುಬ್ಬಳ್ಳಿ ಬೈಸಿಕಲ್ ಕ್ಲಬ್' ಆಶ್ರಯದಲ್ಲಿ ಆಯೋಜಿಸಿದ್ದ ಜಾಥಾಕ್ಕೆ ಪೊಲೀಸ್ ಆಯುಕ್ತ ಆರ್. ದಿಲೀಪ್ ಚಾಲನೆ ನೀಡಿದ್ರು.

ಹುಬ್ಬಳ್ಳಿಯಲ್ಲಿ ‘ದಿಶಾ ರೈಡ್ ಆ್ಯಂಡ್ ವಾಕ್’ ಜಾಗೃತಿ ರ್‍ಯಾಲಿ

ಮೂರೂವರೆ ಕಿ.ಮೀ. ದೂರದ ಸೈಕಲ್ ರೈಡಿಂಗ್ ಹಾಗೂ ಕಾಲ್ನಡಿಗೆಯಲ್ಲಿ ನೂರಾರು ಯುವತಿಯರು, ಮಹಿಳೆಯರು ಪಾಲ್ಗೊಂಡು ರ್‍ಯಾಲಿಯನ್ನು ಯಶಸ್ವಿಗೊಳಿಸಿದರು.

Intro:HubliBody:‘ದಿಶಾ ರೈಡ್ ಆಂಡ್ ವಾಕ್’ ಜಾಗೃತಿ ಜಾಥಾ

ಹುಬ್ಬಳ್ಳಿ: ಹುಬ್ಬಳ್ಳಿ ಬೈಸಿಕಲ್ ಕ್ಲಬ್ ಆಶ್ರಯದಲ್ಲಿ ನಗರದ ತೋಳನಕೆರೆಯಿಂದ ಬಿವಿಬಿ ಇಂಜಿನಿಯರಿಂಗ್ ಕಾಲೇಜ್​ವರೆಗೆ ‘ದಿಶಾ ರೈಡ್ ಆಂಡ್ ವಾಕ್’ ಎಂಬ ಧ್ಯೇಯದೊಂದಿಗೆ ಜಾಗೃತಿ ಜಾಥಾ ಹಮ್ಮಿಕೊಡಿದ್ದರು.
ಮಹಿಳೆಯರಲ್ಲಿ ಧೈರ್ಯ ಹಾಗೂ ಆತ್ಮಸ್ಥೈರ್ಯ ತುಂಬುವ ಉದ್ದೇಶದಿಂದ ಆಯೋಜಿಸಿದ್ದ ಈ ಜಾಥಾಕ್ಕೆ ಪೊಲೀಸ್ ಆಯುಕ್ತ ಆರ್. ದಿಲೀಪ ಚಾಲನೆ ನೀಡಿದರು.
ಮೂರೂವರೆ ಕಿ.ಮೀ. ದೂರದ ಸೈಕಲ್ ರೈಡಿಂಗ್ ಹಾಗೂ ಕಾಲ್ನಡಿಗೆಯಲ್ಲಿ ನೂರಾರು ಯುವತಿಯರು, ಮಹಿಳೆಯರು ಪಾಲ್ಗೊಂಡು ಜಥಾ ಯಶಸ್ವಿಗೊಳಿಸಿದ್ರು. ಈ ಜಾಥಾದಲ್ಲಿ‌ ಸುಷ್ಮಾ ಹಿರೇಮಠ, ಖುಷ್ಬು ಬೇಡ್, ದೀಬಾ ಮಳಗಿ, ಮಧು ಲೋಡಾಯ, ಅಂಜಲಿ ಮೊಖಾಶಿ, ಶ್ವೇತಾ ರಾಯ್ಕರ್, ಮೇಧಾ ಪವಾರ, ಸುಲೇಖಾ ಮತ್ತಿತರರು ಭಾಗವಹಿಸಿದ್ದರು.

____________________________

Conclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.