ETV Bharat / state

2 ತಿಂಗಳ ಕರೆಂಟ್‌ ಬಿಲ್‌ ₹7.64 ಲಕ್ಷ.. ಮನೆ ಮಾಲೀಕನಿಗೆ ಹೆಸ್ಕಾಂ ಕೊಟ್ಟಿತು ಶಾಕ್!! - dharwad news

ಹೆಸ್ಕಾಂ ಅಧಿಕಾರಿಗಳು ಆರೇರ್ ಓಣಿಯಲ್ಲಿರುವ ಮನೆಯೊಂದರ ಕರೆಂಟ್‌ ಬಿಲ್ ಕೊಟ್ಟಿರೋದನ್ನ ನೋಡಿದ್ರೆ ಬರೀ ಯಾರಿಗೆ ಆದ್ರೂ ಶಾಕ್‌ ಹೊಡೆದಂತಾಗದೆ ಇರೋದಿಲ್ಲ..

customer shock
ಹೆಸ್ಕಾಂ ಯಡವಟ್ಟು
author img

By

Published : May 13, 2020, 1:58 PM IST

ಧಾರವಾಡ : ಹೊಸಯಲ್ಲಾಪುರದ ನಿವಾಸಿ ಡಿ ಎಸ್‌ ಬಿರ್ಜನ್ನವರ ಎಂಬುವರು ತಮ್ಮ ಮನೆಗೆ ಬಂದ ಎರಡು ತಿಂಗಳ ವಿದ್ಯುತ್​ ಬಿಲ್​ ನೋಡಿ ಶಾಕ್​ ಆಗಿದ್ದಾರೆ.

ಹೊಸಯಲ್ಲಾಪುರದ ಆರೇರ್ ಓಣಿಯಲ್ಲಿರುವ ಬಿರ್ಜನ್ನವರ ಎಂಬುವರ ಮನೆಗೆ ಬಂದ ಹೆಸ್ಕಾಂ ಅಧಿಕಾರಿಗಳು, ಎರಡು ತಿಂಗಳಿಗೆ ಬರೋಬ್ಬರಿ 7. 64 ಲಕ್ಷ ಬಿಲ್​ ನೀಡಿದ್ದಾರೆ. ಇದರಿಂದ ಮನೆ ಮಾಲೀಕರು ಬೆಚ್ಚಿ ಬಿದ್ದಿದ್ದಾರೆ.

ವಿದ್ಯುತ್ ಬಿಲ್‌ ನೋಡಿ ಗ್ರಾಹಕ ಫುಲ್​​ ಶಾಕ್!!

ಹೆಸ್ಕಾಂ ಸಿಬ್ಬಂದಿಯ ಯಡವಟ್ಟಿನಿಂದಾಗಿ ಮನೆ ಮಾಲೀಕ ಪೇಚೆಗೆ ಸಿಲುಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.