ETV Bharat / state

ಮಾಸ್ಕ್ ಮರೆತು ಓಡಾಡುವ ಜನರಿಗೆ ಕೋವಿಡ್​ ಟೆಸ್ಟ್‌ - ಧಾರವಾಡ ಸುದ್ದಿ

ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಮಾಸ್ಕ್ ಹಾಕದೇ ಓಡಾಡುವ ಜನರು ಹಾಗೂ ದ್ವಿಚಕ್ರವಾಹನ‌ ಸವಾರರಿಗೆ ರ್ಯಾಪಿಡ್​ ಆ್ಯಂಟಿಜೆನ್​ ಕಿಟ್​ ಮೂಲಕ ಕೋವಿಡ್​ ತಪಾಸಣೆ ನಡೆಸಲಾಯಿತು.

Covid checks for people who walk without masks
ಕಲಘಟಗಿ: ಮಾಸ್ಕ್ ಹಾಕದೇ ಓಡಾಡುವ ಜನರಿಗೆ ಕೋವಿಡ್​ ತಪಾಸಣೆ
author img

By

Published : Aug 27, 2020, 4:55 PM IST

ಕಲಘಟಗಿ (ಧಾರವಾಡ): ಪಟ್ಟಣದಲ್ಲಿ ಮಾಸ್ಕ್ ಧರಿಸದೇ ಓಡಾಡುವ ಜನರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಯಿತು.

ಕಲಘಟಗಿ ಪಟ್ಟಣದ ಬಮ್ಮಿಗಟ್ಟಿ ಕ್ರಾಸ್ ಬಳಿ ಮುಖಗವಸು ಹಾಕದೇ ಓಡಾಡುವ ಜನರು ಹಾಗೂ ದ್ವಿಚಕ್ರವಾಹನ‌ ಸವಾರರಿಗೆ ರ್ಯಾಪಿಡ್​ ಆ್ಯಂಟಿಜೆನ್​ ಕಿಟ್​ ಮೂಲಕ ಕೋವಿಡ್​ ತಪಾಸಣೆ ನಡೆಸಲಾಯಿತು.

ಈ ವೇಳೆ ಜಿ‌.ಪಂ. ಸಿಇಒ ಡಾ.ಬಿ.ಸಿ.ಸತೀಶ್, ತಹಶೀಲ್ದಾರ್​ ಅಶೋಕ್ ಶಿಗ್ಗಾವಿ, ತಾಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ.ಬಸವರಾಜ‌ ಬಾಸೂರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಚಂದ್ರಶೇಖರ ಸೇರಿದಂತೆ ಆರೋಗ್ಯ ಸಿಬ್ಬಂದಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.