ETV Bharat / state

ಧಾರವಾಡದಲ್ಲಿ 199 ಜನರಿಗೆ ಕೊರೊನಾ ಸೋಂಕು: ಎರಡು ಬಲಿ

author img

By

Published : Sep 1, 2020, 9:38 PM IST

ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದು,ಹೊಸದಾಗಿ 199 ಕೋವಿಡ್​​ ಪ್ರಕರಣಗಳು ದೃಢಪಟ್ಟಿವೆ.ಇವತ್ತು ಕೊರೊನಾದಿಂದ 235 ಜನ ಗುಣಮುಖವಾಗಿದ್ದಾರೆ. ಇಂದು ಪತ್ತೆಯಾದ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

corona updates from dharwad
ಎರಡು ಬಲಿ

ಧಾರವಾಡ: ಧಾರವಾಡ ಜಿಲ್ಲೆಯಲ್ಲಿಂದು ಇಂದು ಕೂಡಾ 199 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11,526ಕ್ಕೇರಿದೆ.

ಇಂದು ಕೊರೊನಾಗೆ ಇಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 327ಕ್ಕೇರಿದೆ. ಇವತ್ತು ಕೊರೊನಾದಿಂದ 235 ಜನ ಗುಣಮುಖವಾಗಿದ್ದಾರೆ. ಇಂದು ಪತ್ತೆಯಾದ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ.

ಜಿಲ್ಲೆಯಲ್ಲಿ ಇದುವರೆಗೆ 8900 ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 2299 ಒಟ್ಟು ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.