ETV Bharat / state

ಕೊರೊನಾ ಭೀತಿ: ಐವರ ವರದಿ ಬಾಕಿ ಆರೋಗ್ಯ ಇಲಾಖೆ - ಧಾರವಾಡ ಸುದ್ದಿ

ಧಾರವಾಡ ಜಿಲ್ಲೆಯಲ್ಲಿ ಕೊರೊನಾ ಕಳೆದ 24 ಗಂಟೆಯಲ್ಲಿ ಒಬ್ಬರಲ್ಲಿ ಮಾತ್ರ ಶಂಕೆ ವ್ಯಕ್ತವಾಗಿದೆ.

Department of Health  repors  pending five victims
ಧಾರವಾಡ ಕೊರೋನಾ ಭೀತಿ
author img

By

Published : Mar 28, 2020, 9:05 PM IST

ಧಾರವಾಡ : ಜಿಲ್ಲೆಯಲ್ಲಿ ಕೊರೊನಾ ಕಳೆದ 24 ಗಂಟೆಯಲ್ಲಿ ಒಬ್ಬರಲ್ಲಿ ಮಾತ್ರ ಶಂಕೆ ವ್ಯಕ್ತವಾಗಿದೆ. ಶಿವಮೊಗ್ಗದ ಪ್ರಯೋಗಾಲಯಕ್ಕೆ ಕಫದ ಮಾದರಿ ರವಾನೆ ಮಾಡಲಾಗಿದೆ.

ನಿನ್ನೆ ನಾಲ್ವರಲ್ಲಿ ಕಂಡಿದ್ದ ಶಂಕಿತ ಕೊರೊನಾ ಗುಣಲಕ್ಷ್ಮಣ ನಿನ್ನೆಯದು ಸೇರಿ ಐವರ ವರದಿ ಬಾಕಿಯಿದೆ. ಐವರಿಗೂ ಆಸ್ಪತ್ರೆಯಲ್ಲಿ ಐಸೋಲೇಷನ್​​​​ನಲ್ಲಿ ಇಡಲಾಗಿದೆ. ಇಲ್ಲಿಯವರೆಗೆ ಒಟ್ಟು 485 ಜನರ ಮೇಲೆ‌ ನಿಗಾ ವಹಿಸಲಾಗಿದೆ..

Department of Health  repors  pending five victims
ಧಾರವಾಡ ಕೊರೋನಾ ಭೀತಿ

203 ಜನರಿಗೆ 15 ದಿನಗಳ ಹೋಮ್ ಐಸೋಲೇಷನ್ 247 ಜನರಿಂದ 14 ದಿನ‌ ಹೋಮ್ ಐಸೋಲೇಷನ್ ಪೂರ್ಣಗೊಂಡಿದೆ. 30 ಜನರಿಂದ 28 ದಿನಗಳ‌ ಹೋಮ್ ಐಸೋಲೇಷನ್ ಪೂರ್ಣವಾಗಿದೆ ಎಂದು ವರದಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.