ETV Bharat / state

ಕೊರೊನಾ ಭೀತಿ: ನೈರುತ್ಯ ರೈಲ್ವೆ ಇಲಾಖೆಯಿಂದ ಹೊಸ ನಿರ್ಧಾರ - ಬೆಡ್ ಶೀಟ್ ತೆರವಿಗೆ ಸೂಚನೆ

ಕೊರೊನಾ ಹರಡುವ ಭೀತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ನೈರುತ್ಯ ರೈಲ್ವೆ ಇಲಾಖೆ, ರೈಲ್ವೆ ಇಲಾಖೆ ಎಸಿ ಕೋಚ್​​ನ ವಿಂಡೋ ಕರ್ಟನ್, ಬೆಡ್ ಶೀಟ್ ತೆರವಿಗೆ ಸೂಚನೆ ನೀಡಿದೆ.

Corona effect
ನೈರುತ್ಯ ರೈಲ್ವೆ ಇಲಾಖೆಯಿಂದ ಹೊಸ ನಿರ್ಧಾರ
author img

By

Published : Mar 16, 2020, 5:26 PM IST

ಹುಬ್ಬಳ್ಳಿ: ಕೊರೊನಾ ವೈರಸ್​ ಭೀತಿ ಹಿನ್ನೆಲೆ ಎಚ್ಚೆತ್ತುಕೊಂಡ ನೈರುತ್ಯ ರೈಲ್ವೆ ಇಲಾಖೆ ಹೊಸ ನಿರ್ಧಾರವನ್ನು ಕೈಗೊಂಡಿದೆ.

Corona effect
ನೈರುತ್ಯ ರೈಲ್ವೆ ಇಲಾಖೆಯಿಂದ ಹೊಸ ನಿರ್ಧಾರ

ರೈಲ್ವೆ ಇಲಾಖೆ ಎಸಿ ಕೋಚ್​​ನ ವಿಂಡೋ ಕರ್ಟನ್, ಬೆಡ್ ಶೀಟ್ ತೆರವಿಗೆ ಸೂಚನೆ ನೀಡಿದೆ. ಮುಂದಿನ ಆದೇಶದವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ಎಸಿ ಕೋಚ್​​ನ ಕನಿಷ್ಠ ತಾಪಮಾನ 24, 25 ಡಿಗ್ರಿಗೆ ಇಳಿಕೆ ಮಾಡಲಾಗಿದೆ.

Corona effect
ನೈರುತ್ಯ ರೈಲ್ವೆ ಇಲಾಖೆಯಿಂದ ಹೊಸ ನಿರ್ಧಾರ

ಹವಾನಿಯಂತ್ರಿತ ವ್ಯವಸ್ಥೆಯಿಂದ ಕೊರೊನಾ ಹರಡುವ ಭೀತಿ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಆದೇಶವನ್ನು ನೈರುತ್ಯ ರೈಲ್ವೆ ವ್ಯವಸ್ಥಾಪಕ ನಿರ್ದೇಶಕ ಅಜಯಕುಮಾರ್ ಸಿಂಗ್ ಹೊರಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.