ETV Bharat / state

ಧಾರವಾಡ ಜಿಲ್ಲೆಯಲ್ಲಿಂದು 239 ಜನರಿಗೆ ಕೊರೊನಾ ಸೋಂಕು: 7 ಜನ ಬಲಿ - ಧಾರವಾಡ ಜಿಲ್ಲೆಯಲ್ಲಿಂದು 239 ಜನರಿಗೆ ಕೊರೊನಾ ಸೋಂಕು

ಧಾರವಾಡ ಜಿಲ್ಲೆಯ ಕೊರೊನಾ ಪ್ರಕರಣಗಳ ಕುರಿತ ವರದಿ ಇಲ್ಲಿದೆ.

Breaking News
author img

By

Published : Aug 16, 2020, 12:12 AM IST

ಧಾರವಾಡ: ಜಿಲ್ಲೆಯಲ್ಲಿಂದು 239 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 7386 ಕ್ಕೇರಿದೆ.

ಇಂದು ಕೊರೊನಾಗೆ 7 ಜನ ಬಲಿಯಾಗಿದ್ದು, ಸಾವಿನ ಸಂಖ್ಯೆ 229 ಕ್ಕೇರಿದೆ. ಇಂದು 110‌ ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ. ಇದುವರೆಗೆ ಒಟ್ಟು 4,634 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಜಿಲ್ಲೆಯಲ್ಲಿ 2,523 ಸಕ್ರಿಯ ಪ್ರಕರಣಗಳಿವೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.